ಆರೆಸ್ಸೆಸ್ ಸದಸ್ಯರಿಗೆ ಪ್ರವೇಶ ನಿಷೇಧಿಸಿದ ಕೆನಡಾ ಗುರುದ್ವಾರಗಳು
ಟೊರಾಂಟೊ (ಕೆನಡ), ಜ. 20: ಕೆನಡದ ಬ್ರಿಟಿಶ್ ಕೊಲಂಬಿಯ ಮತ್ತು ಆಲ್ಬರ್ಟ ರಾಜ್ಯಗಳ ಹಲವಾರು ಗುರುದ್ವಾರ ಆಡಳಿತ ಸಮಿತಿಗಳೂ ಗುರುದ್ವಾರಗಳಿಗೆ ಭಾರತೀಯ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿವೆ.
ಅದೇ ವೇಳೆ, ಮೊದಲ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಸದಸ್ಯರು ತಮ್ಮ ಆವರಣ ಪ್ರವೇಶಿಸುವುದನ್ನು ಈ ಗುರುದ್ವಾರಗಳು ನಿಷೇಧಿಸಿವೆ.
Next Story