ಮಂಡ್ಯ : ಅಪರಿಚಿತ ಪುರುಷನ ಶವ ಪತ್ತೆ
ಮಂಡ್ಯ, ಜ.27 ಸಮೀಪದ ಚಿಕ್ಕ ಮಂಡ್ಯ ರಸ್ತೆಯ ಪಕ್ಕದ ರಮೇಶ್ ಅವರ ಪಾಳು ಸುಮಾರು 40 ರಿಂದ 45 ವಯಸ್ಸಿನ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ.
ಶವದ ಬಲ ಮೊಣಕೈಯಲ್ಲಿ ಲಕ್ಷಣಾ ಓಂ ಎಂಬ ಹಸಿರು ಹಚ್ಚೆ ಹೊಂದಿದ್ದು, ಮೈಮೇಲೆ ಬಿಳಿ ಚುಕ್ಕೆಗಳಿರುವ ಕಪ್ಪು ಬಣ್ಣದ ತುಂಬು ತೋಳಿನ ಷರ್ಟ್ ಇದೆ. ಹೆಚ್ಚಿನ ಮಾಹಿತಿಗೆ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.
Next Story





