ಮಣಿಪಾಲ ವಿದ್ಯಾರ್ಥಿನಿ ನಾಪತ್ತೆ
ಮಣಿಪಾಲ, ಜ.28: ಮಾಹೆ ಕಾಲೇಜಿನ ವಿದ್ಯಾರ್ಥಿನಿ ತಮಿಳುನಾಡು ಮೂಲದ ಗೀತಾ ಎಂಬವರ ಮಗಳು ಸರಣ್ಯ (25) ಜ.27ರಂದು ಬೆಳಗ್ಗೆ 8:30ರಿಂದ ಕಾಲೇಜಿನ ಹಾಸ್ಟೆಲ್‌ನಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಅವರು ಹಳದಿ ಮತ್ತು ಹಸಿರು ಬಣ್ಣದ ಚೂಡಿದಾರ ಧರಿಸಿದ್ದು, 4.9 ಅಡಿ ಎತ್ತರ ಹೊಂದಿದ್ದಾರೆ. ಕನ್ನಡ, ಇಂಗ್ಲಿಷ್, ತಮಿಳು ಭಾಷೆ ಮಾತನಾಡುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





