ಮಣಿಪಾಲ, ಜ.28: ಅಲೆವೂರು ಪಗ್ರತಿನಗರದ ಮೈದಾನದ ಬಳಿ ಜ.27 ರಂದು ಅಪರಾಹ್ನ ವೇಳೆ ಗಾಂಜಾ ಸೇವಿಸುತ್ತಿದ್ದ ಪ್ರಗತಿನಗರದ ಮುಹಮ್ಮದ್ ತನ್ಸಿಲ್(22) ಎಂಬಾತನನ್ನು ಉಡುಪಿ ಡಿಸಿಐಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.