ಕುಂದಾಪುರ: ಸೌಹಾರ್ದತೆಗಾಗಿ ಮಾನವ ಸರಪಳಿ

ಕುಂದಾಪುರ, ಜ.30: ಕುಂದಾಪುರ ತಾಲೂಕಿನಾದ್ಯಂತ ಇಂದು ವಿವಿಧ ಕಡೆ ಗಳಲ್ಲಿ ಸೌಹಾರ್ದತೆಗಾಗಿ ಮಾವ ಸರಪಳಿಯನ್ನು ರಚಿಸಲಾಯಿತು.
ಶಿರೂರು ಮಾರ್ಕೆಟ್‌ನಲ್ಲಿ ನಡೆದ ಮಾನವ ಸರಪಳಿಯಲ್ಲಿ ಸುರೇಶ್ ಕಲ್ಲಾಗರ್, ಶೋಯಬ್ ಶಿರೂರು, ಗಣೇಶ್ ತೊಂಡೆಮಕ್ಕಿ, ಜಪ್ರೀ ಮುಹ ಮದಿ, ಶೀನ ಕೊಠಾರಿ, ಮಂಜುನಾಥ ಗಾಣಿಗ ಮೊದಲಾದವರು ಉಪಸ್ಥಿತರಿ ದ್ದರು. ತ್ರಾಸಿಯಲ್ಲಿ ಚಿಕ್ಕ ಮೊಗವೀರ, ಅರುಣ್ ಕುಮಾರ್, ಶ್ರೀನಿವಾಸ ಪೂಜಾರಿ, ನಾಗರತ್ನ ನಾಡ ಮೊದಲಾದವರು ಇದ್ದರು.
ತಲ್ಲೂರಿನಲ್ಲಿ ರಚಿಸಲಾದ ಮಾನವ ಸರಪಳಿಯಲ್ಲಿ ಚಂದ್ರ ಗ್ರೀನ್‌ಲ್ಯಾಂಡ್, ರಮೇಶ್ ಗುಲ್ವಾಡಿ, ಗಣಪ, ಜಗದೀಶ್ ಆಚಾರ್, ವಸಂತ ಪೂಜಾರಿ ಮೊದ ಲಾದವರು ಹಾಜರಿದ್ದರು. ಹೆಮ್ಮಾಡಿಯಲ್ಲಿ ಕಟ್ಟಡ ಕಾರ್ಮಿಕರು ಮಾನವ ಸರಪಳಿಯನ್ನು ರಚಿಸಿದರು. ಜಗದೀಶ್ ಆಚಾರ್, ಸಂತೋಷ್ ಹೆಮ್ಮಾಡಿ, ನರಸಿಂಹ, ಗಣೇಶ್ ಆಚಾರ್, ಜೆರಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು.
Next Story





