ಬಜೆಟ್ ಪ್ರತಿಕ್ರಿಯೆ: ರೈತರ ಮೂಗಿಗೆ ತುಪ್ಪ; ಕುರುಬೂರು ಶಾಂತಕುಮಾರ್
ರೈತರ ಮೂಗಿಗೆ ತುಪ್ಪ
‘ರೈತರು ಗರಿಷ್ಠ ಮೊತ್ತ ನೋಟು ಅಮಾನ್ಯೀಕರಣ ಹಾಗೂ ಜಿ ಎಸ್ ಟಿ ಜಾರಿಯಿಂದ ತೀವ್ರ ನಿಗಾ ಘಟಕದಲ್ಲಿದ್ದು, ಇಂತಹ ಸ್ಥಿತಿಯಲ್ಲಿ ರೈತರಿಗೆ ಉತ್ತಮ ತುರ್ತು ಚಿಕಿತ್ಸೆ ನೀಡಬೇಕಾದ ಕೇಂದ್ರ ಸರಕಾರ ನಿರ್ಲಕ್ಷ್ಯ ತಾಳಿರುವುದು ಕೃಷಿ ಕ್ಷೇತ್ರದ ಅಭಿವೃದ್ಧಿ ನಿರಾಶೆ ಮೂಡಿಸಿದೆ. ಕೃಷಿ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆ ವ್ಯಾಪ್ತಿಗೆ ಸೇರಿಸುವ ಘೋಷಣೆ ಕೃಷಿ ಕ್ಷೇತ್ರದ ನಿಧಾನಗತಿ ಅಭಿವೃದ್ಧಿ ಪೂರಕ. 4 ವರ್ಷದ ನಂತರವಾದರೂ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಇದಾಗಿದೆ’
-ಕುರುಬೂರು ಶಾಂತಕುಮಾರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
Next Story





