ಬೆಂಗಳೂರು, ಫೆ.1: ಬೆಂಗಳೂರಿನ ಸಚಿವ ಯು.ಟಿ. ಖಾದರ್ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉಲಮಾ - ಉಮರಾಗಳ ಸಭೆ ನಡೆಯಿತು. ಈ ಸಂದರ್ಭ ಸಚಿವರಾದ ಯು.ಟಿ. ಖಾದರ್, ರೋಷನ್ ಬೇಗ್, ವಿಧಾನ ಪರಿಷತ್ ಸದಸ್ಯ ರಿಝ್ವಾನ್ ಅರ್ಷದ್ ಹಾಗು ಉಲಮಾ - ಉಮರಾ ನೇತಾರರು ಉಪಸ್ಥಿತರಿದ್ದರು.