ವಕ್ಫ್ ಇಲಾಖೆಯಿಂದ ದ.ಕ. ಜಿಲ್ಲಾ ಮಸೀದಿಗಳಿಗೆ ಸೂಚನೆ
ಮಂಗಳೂರು, ಫೆ. 5: ದ.ಕ. ಜಿಲ್ಲೆಯಲ್ಲಿ ವಕ್ಫ್ ನೋಂದಣೆಯಾಗಿರುವ ಎಲ್ಲಾ ಮಸೀದಿಗಳ ವಾರ್ಷಿಕ ಆಯ-ವ್ಯಯ (ಜಮಾ-ಖರ್ಚು) ಗಳ ಪಟ್ಟಿಯನ್ನು ಜಿಲ್ಲಾ ವಕ್ಫ್ ಕಚೇರಿಗೆ (ತ್ರಿ ಪ್ರತಿಯಲ್ಲಿ) ಮೂರು ದಿನಗಳೊಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನು ಅತೀ ಜರೂರು ಎಂದು ಪರಿಗಣಿಸುವಂತೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





