Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸ್ಲೇಟು ಇಲ್ಲದ ಸ್ಕೂಲ್ ಬ್ಯಾಗ್

ಸ್ಲೇಟು ಇಲ್ಲದ ಸ್ಕೂಲ್ ಬ್ಯಾಗ್

-ಝೈನಬ್ ಎಂ. ಡೋಣೂರ, ವಿಜಯಪುರ-ಝೈನಬ್ ಎಂ. ಡೋಣೂರ, ವಿಜಯಪುರ5 Feb 2018 11:46 PM IST
share

ಮಾನ್ಯರೇ,

ಇತ್ತೀಚೆಗೆ ಪುಟಾಣಿಗಳು ಭಾರದ ಪುಸ್ತಕಗಳನ್ನು ತುಂಬಿದ ಚೀಲ ಹೆಗಲಿಗೆ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಮಕ್ಕಳ ಸ್ಕೂಲ್ ಬ್ಯಾಗಿನ ಭಾರದ ಬಗ್ಗೆ ಆಗಾಗ ಶಿಕ್ಷಣ ಸಂಸ್ಥೆಗಳ ಅಧ್ಯಯನ, ಚರ್ಚೆ, ಸಲಹೆ ಸೂಚನೆಗಳು ವರದಿಯಾಗುತ್ತವೆ. ಹಿಂದೆಲ್ಲಾ ಒಂದನೇ ತರಗತಿಯಿಂದ ಐದನೇ ತರಗತಿವರೆಗೂ ಸ್ಲೇಟಿನಲ್ಲಿ ಬರೆದು ಅಭ್ಯಾಸ ಮಾಡುತ್ತಿದ್ದರು. ಚಂದದ ಕೈ ಬರಹಕ್ಕೆ ಸ್ಲೇಟು ನಿಜಕ್ಕೂ ಒಂದು ಉತ್ತಮ ಕಲಿಕಾ ಸಾಧನ. ಆದರೆ ಇತ್ತೀಚೆಗೆ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಪುಟಾಣಿಗಳು ಸ್ಲೇಟಿನಲ್ಲಿ ಬರೆಯುವ ಅಭ್ಯಾಸ ಮಾಡುತ್ತಿಲ್ಲ. ಬದಲಿಗೆ ನೇರವಾಗಿ ಇವರ ಕೈಯಲ್ಲಿ ನೋಟ್‌ಬುಕ್ ಕೊಡಲಾಗುತ್ತಿದೆ.

ಸಾಮಾನ್ಯ ಜ್ಞಾನ (ಜಿಕೆ), ಡ್ರಾಯಿಂಗ್ ಹಾಗೂ ರೈಟಿಂಗ್ ಬುಕ್ಸ್ ತುಂಬಿದ ಭಾರದ ಚೀಲ. ಜೊತೆಗೆ ನೀರಿನ ಬಾಟಲಿ, ಟಿಫಿನ್ ಬಾಕ್ಸ್. ಇದು ಇಂದಿನ ಪುಟಾಣಿ ಶಾಲೆಗೆ ಹೋಗುವ ಪರಿ. ಆದರೆ ಇದರಲ್ಲಿ ಸ್ಲೇಟು ಮತ್ತು ಬಳಪ ಯಾಕೆ ಇಲ್ಲ?. ನಿಜಕ್ಕೂ ಅನವಶ್ಯಕ ಪುಸ್ತಕದ ಹೊರೆ ಬೇಕಾಗಿಲ್ಲ. ಮನೆಯಲ್ಲೂ ಮಗುವಿಗೆ ಪುಸ್ತಕ ತರೆದು ಓದುವ ಒತ್ತಡವನ್ನು ಪೋಷಕರು ಹಾಕುತ್ತಾರೆ. ಮಗುವಿಗೆ ಆಟ ಆಡಲು ಸಮಯವೇ ಸಿಗುವುದಿಲ್ಲ. ಒಟ್ಟಾರೆ ಈ ಪುಟಾಣಿಗಳಿಗೆ ಭಾರದ ಚೀಲದ ಆವಶ್ಯಕತೆ ಇಲ್ಲ. ಶಾಲೆಯಲ್ಲಿ ಪುಟಾಣಿಗಳಿಗೆ ಹಾಡು, ಕತೆ, ಪ್ರಾಣಿ, ಪಕ್ಷಿ, ಹಣ್ಣು ಮತ್ತು ಹೂವುಗಳನ್ನು ಚಾರ್ಟ್ ಮೂಲಕ ಓದಿಸಬಹುದು. ಸ್ಲೇಟು ಮೂಲಕ ಅ,ಆ,ಇ, ಈ ಹಾಗೂ 1,2,3 ಅಕ್ಷರಗಳ ಆಕಾರದ ರಚನೆಯನ್ನು ಕಲಿಸಬಹುದು. ಅಲ್ಲದೆ ಶಿಕ್ಷಣದ ಹೆಸರಿನಲ್ಲಿ ಪೋಷಕರಿಗೆ ದುಂದು ವೆಚ್ಚದ ಹೊರೆಯನ್ನು ತಪ್ಪಿಸಿಕೊಳ್ಳಬಹುದು.

ಸ್ಲೇಟು ಬಳಕೆ ಬಗ್ಗೆ ಶಿಕ್ಷಕರೊಬ್ಬರು ಹೇಳಿದ್ದು ಹೀಗೆ; ಕೆಲವು ಪುಟಾಣಿಗಳು ಬಳಪ(ಚಾಕ್‌ಪೀಸ್) ತಿನ್ನುತ್ತಾರೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಬಳಸುವುದಿಲ್ಲ ಮತ್ತು ಇದು ಅಶಿಸ್ತು ಅನ್ನಿಸುತ್ತೆ ಎಂದು ವಾದಿಸಿದರು. ಸ್ಲೇಟಿನ ಮೇಲೆ ಅಕ್ಷರ ಬರೆಸುವ ಅಭ್ಯಾಸ ಅಷ್ಟೊಂದು ಕಷ್ಟವೇನೂ ಅಲ್ಲ್ಲ. ಶಾಲೆಗಳು ಒಣ ಪ್ರತಿಷ್ಠೆಯಿಂದ ಸ್ಲೇಟು ಬಳಕೆ ಅಸಭ್ಯ ಅನ್ನುವ ರೀತಿಯಲ್ಲಿ ನೋಡುತ್ತಿವೆೆ. ತಾಳಿಕೆ ಬರುವ ಈ ಕಲಿಕಾ ಸಾಧನ ಚೀಲದ ಭಾರ ಕಡಿಮೆ ಮಾಡುವಲ್ಲಿ ಸಹಕಾರಿ ಎಂದರೆ ತಪ್ಪಾಗಲಾರದು. ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಾಸದ ಕುರಿತು ಸಾಕಷ್ಟು ವೈಜ್ಞಾನಿಕ ವರದಿಗಳು ಪ್ರಕಟವಾಗುತ್ತವೆ. ಆದರೆ ಪೂರ್ವ ಪ್ರಾಥಮಿಕ ಮಕ್ಕಳ ಶಿಕ್ಷಣ ವ್ಯವಸ್ಥೆ ಮತ್ತು ಇವರ ಭಾರದ ಚೀಲದ ಕುರಿತು ಶಿಕ್ಷಣ ಇಲಾಖೆ ಚಿಂತಿಸಬೇಕಾಗಿದೆ.

 -ಝೈನಬ್ ಎಂ. ಡೋಣೂರ, ವಿಜಯಪುರ

share
-ಝೈನಬ್ ಎಂ. ಡೋಣೂರ, ವಿಜಯಪುರ
-ಝೈನಬ್ ಎಂ. ಡೋಣೂರ, ವಿಜಯಪುರ
Next Story
X