ಮಾಜಿ ಸಭಾಪತಿ ಬಣಕಾರ ನಿಧನ
ಬೆಂಗಳೂರು,ಫೆ.7: ಕರ್ನಾಟಕ ರಾಜ್ಯ ವಿಧಾನಸಭೆಯ ಮಾಜಿ ಸಭಾಪತಿ ಬಿ.ಜಿ ಬಣಕಾರ (92) ಅವರು ಹಾವೇರಿಯ ಹಿರೇಕೆರೋರಿನ ನಿವಾಸದಲ್ಲಿ ಇಂದು ನಿಧನರಾದರು.
ಮೂರು ಬಾರಿ ಶಾಸಕರಾಗಿದ್ದ ಬಿ.ಜಿ ಬಣಕಾರ ಅವರು ಅವರು ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸು ಸಚಿವ ಸಂಪುಟದಲ್ಲಿ ಪಶುಸಂಗೋಪನಾ ಸಚಿವರಾಗಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸಭೆಯ ಸಭಾಪತಿಯಾಗಿ ಸೇವೆ ಸಲ್ಲಿಸಿದ್ದರು.
Next Story





