ಹೊಸದಿಲ್ಲಿ, ಫೆ.9: ಪೆಪ್ಸಿ ಕಂಪೆನಿಯ ಚೇರ್ಮೆನ್ ಮತ್ತು ಸಿಇಒ ಇಂದ್ರ ನೂಯಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ)ಯ ನೂತನ ಸ್ವತಂತ್ರ ಮಹಿಳಾ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. 2018 ಜೂನ್ನಲ್ಲಿ ಇಂದ್ರ ನೂಯಿ ಅವರು ಐಸಿಸಿ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.