ಉಳ್ಳಾಲ ಮೊಗವೀರ ಪಟ್ಣದಲ್ಲಿ ಬೀಚ್ ಉತ್ಸವ
ದೋಣಿ ಸ್ಪರ್ಧೆ, ಮಹಿಳೆಯರ ಬೀಚ್ ತ್ರೋಬಾಲ್

ಕೊಣಾಜೆ, ಫೆ. 11: ಉಳ್ಳಾಲದಲ್ಲಿ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ವಜ್ರ ಮಹೋತ್ಸವ ಅಂಗವಾಗಿ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬ್ರದರ್ಸ್ ಯುವಕ ಮಂಡಲ ಜಂಟಿ ಆಶ್ರಯದಲ್ಲಿ ಉಳ್ಳಾಲ ಮೊಗವೀರ ಪಟ್ಣದಲ್ಲಿ ನಡೆದ ಬೀಚ್ ಉತ್ಸವದ ಪ್ರಯುಕ್ತ ರವಿವಾರ ದೋಣಿ ಸ್ಪರ್ಧೆ, ಈಜು ಸ್ಪರ್ಧೆ, ಬಲೆ ಬೀಸುವ ಸ್ಪರ್ಧೆ, ಮಹಿಳೆಯರ ಬೀಚ್ ತ್ರೋಬಾಲ್ ಮೊದಲಾದವು ನಡೆದವು.
Next Story





