Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ...

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ವಿಧಾನಸಭಾ ಚುನಾವಣೆ

ವಾರ್ತಾಭಾರತಿವಾರ್ತಾಭಾರತಿ18 Feb 2018 8:39 PM IST
share
ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು, ಫೆ.18: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿಯಲಿರುವ 126 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮುಂಚೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಚುನಾವಣಾ ರಣಕಹಳೆ ಮೊಳಗಿಸಿದೆ.

ಅಥಣಿ-ಗಿರೀಶ್ ಭೂತಾಳೆ, ಬೆಳಗಾವಿ ಗ್ರಾಮೀಣ-ಶಿವನಗೌಡ ಪಾಟೀಲ, ಬೈಲಹೊಂಗಲ-ಶಂಕರ ಮಾಳಗಿ, ರಾಮದುರ್ಗ-ಜಾವೆದ್, ತೆರದಾಳ-ಬಸವರಾಜು ಕಣ್ಣೂರು, ಜಮಖಂಡಿ-ತೌಫೀಕ್, ಬದಾಮಿ-ಹಣುಮಂತ ಮಾವಿನಮರದ, ಮುದ್ದೇಬಿಹಾಳ-ಎ.ಎಸ್.ಪಾಟೀಲ ನಡಹಳ್ಳಿ, ಬಸವನ ಬಾಗೇವಾಡಿ-ಅಪ್ಪುಗೌಡ ಪಾಟೀಲ ಮನಗೂಳಿ, ನಾಗಠಾಣ-ದೇವಾನಂದ ಚೌಹಾಣ್, ಇಂಡಿ- ಬಿ.ಡಿ.ಪಾಟೀಲ, ಸಿಂಧಗಿ-ಮನಗೂಳಿ, ಜೇವರ್ಗಿ-ಕೇದಾರಲಿಂಗಯ್ಯ, ಸುರಪುರ-ರಾಜಾ ಕೃಷ್ಣನಾಯ್ಕ, ಶಹಾಪೂರ-ಅಮೀನ್‌ರೆಡ್ಡಿ, ಯಾದಗಿರಿ- ಎ.ಸಿ.ಕಡಲೂರು.

ಗುರುಮಠಕಲ್-ನಾಗನಗೌಡ, ಚಿಂಚೋಳಿ-ಸುಶೀಲಾ ಬಾಯಿ ಬಿ.ಕೊರವಿ, ಕಲಬುರ್ಗಿ ದಕ್ಷಿಣ-ಬಸವರಾಜ ದಿಗ್ಗಾವಿ, ಕಲಬುರ್ಗಿ ಉತ್ತರ-ನಾಸೀರ್ ಉಸ್ತಾದ್, ಆಳಂದ-ಸೂರ್ಯಕಾಂತ ಕೊರಳ್ಳಿ, ಹುಮನಾಬಾದ್-ನಾಸೀರ್ ಹುಸೇನ್, ಬೀದರ್ ದಕ್ಷಿಣ-ಬಂಡೆಪ್ಪ ಕಾಶೆಂಪೂರ, ಮಾನ್ವಿ-ರಾಜಾ ವೆಂಕಟಪ್ಪ ನಾಯ್ಕ, ದೇವದುರ್ಗ-ವೆಂಕಟೇಶ್‌ಪೂಜಾರಿ, ಲಿಂಗಸುಗೂರು-ಸಿದ್ದು ಬಂಡಿ.

ಮಸ್ಕಿ-ರಾಜಾ ಸೋಮನಾಥ ನಾಯ್ಕ, ಕನಕಗಿರಿ-ಮಂಜುಳಾ ಡಿ.ಎಂ.ರವಿ, ಯಲಬುರ್ಗಾ-ವೀರಣ್ಣಗೌಡ ಪೊಲೀಸ್ ಪಾಟೀಲ, ಕುಷ್ಟಗಿ-ನೀರಾವರಿ, ಸಿಂಧನೂರು-ನಾಡಗೌಡ, ನವಲಗುಂದ-ಎನ್.ಎಚ್.ಕೋನರೆಡ್ಡಿ, ಕುಂದಗೋಳ- ಮಲ್ಲಿಕಾರ್ಜುನ ಅಕ್ಕಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-ರಾಜಣ್ಣ ಕೊರವಿ, ಕಾರವಾರ-ಆನಂದ ಅಸ್ನೋಟಿಕರ್.

ಕುಮಟ-ಪ್ರದೀಪ್ ನಾಯ್ಕ, ಭಟ್ಕಳ-ಇನಾಯತ್ ಉಲ್ಲಾ, ಶಿರಸಿ-ಶಶಿಭೂಷಣ ಹೆಗಡೆ, ಯಲ್ಲಾಪುರ-ರವೀಂದ್ರ ನಾಯಕ್, ಹಾವೇರಿ-ಸಂಜಯ್ ಡಾಂಗೆ, ಹಿರೇಕೆರೂರು-ಸಿದ್ದಪ್ಪ, ರಾಣೆಬೆನ್ನೂರು-ಶ್ರೀಪಾದ ಸಾಹುಕಾರ, ಸಂಡೂರು- ವಸಂತಕುಮಾರ್, ಕೂಡ್ಲಿಗಿ-ಎನ್.ಟಿ.ಬೊಮ್ಮಣ್ಣ, ಮೊಳಕಾಲ್ಮೂರು-ಎತ್ತಿನಹಟ್ಟಿ ಗೌಡರು, ಚಳ್ಳಕೆರೆ-ರವೀಶ್, ಚಿತ್ರದುರ್ಗ-ಕೆ.ಸಿ.ವೀರೇಂದ್ರ, ಹಿರಿಯೂರು- ಯಶೋಧರ.

ಹೊಳಲ್ಕೆರೆ-ಶ್ರೀನಿವಾಸ ಗದ್ದಿಗೆ, ಹರಿಹರ-ಎಚ್.ಎಸ್.ಶಿವಶಂಕರ, ಚನ್ನಗಿರಿ-ಹೂದಿಗೆರೆ ರಮೇಶ, ಮಾಯಕೊಂಡ-ಶೀಲಾ ನಾಯ್ಕ, ಶಿವಮೊಗ್ಗ ಗ್ರಾಮಾಂತರ-ಶಾರದಾ ಪೂರ್ಯಾನಾಯ್ಕ, ಭದ್ರಾವತಿ-ಅಪ್ಪಾಜಿಗೌಡ, ಶಿವಮೊಗ್ಗ- ನಿರಂಜನ್, ತೀರ್ಥಹಳ್ಳಿ-ಮಂಜುನಾಥಗೌಡ, ಶಿಕಾರಿಪುರ-ಬಳಿಗಾರ, ಸೊರಬ- ಮಧು ಬಂಗಾರಪ್ಪ, ಬೈಂದೂರು-ರವಿಶೆಟ್ಟಿ, ಉಡುಪಿ-ಬಿಡ್ತಿ ಗಂಗಾಧರ ಭಂಡಾರಿ.

ಶೃಂಗೇರಿ-ವೆಂಕಟೇಶ ಗೋವಿಂದೇಗೌಡ, ಮೂಡಿಗೆರೆ-ಬಿ.ಬಿ.ನಿಂಗಯ್ಯ, ಚಿಕ್ಕಮಗಳೂರು-ಹರೀಶ್, ಕಡೂರು-ವೈಎಸ್‌ವಿ ದತ್ತ, ಚಿಕ್ಕನಾಯಕನಹಳ್ಳಿ- ಸುರೇಶ್‌ಬಾಬು, ತಿಪಟೂರು-ಲೋಕೇಶ್ವರ್, ತುರುವೇಕೆರೆ-ಎಂ.ಟಿ.ಕೃಷ್ಣಪ್ಪ, ಕುಣಿಗಲ್-ಡಿ.ನಾಗರಾಜಯ್ಯ, ತುಮಕೂರು ನಗರ-ಗೋವಿಂದರಾಜು, ತುಮಕೂರು ಗ್ರಾಮಾಂತರ-ಗೌರಿ ಶಂಕರ್, ಕೊರಟಗೆರೆ-ಸುಧಾಕರ್‌ಲಾಲ್.

ಗುಬ್ಬಿ-ಶ್ರೀನಿವಾಸ(ವಾಸು), ಶಿರಾ-ಸತ್ಯನಾರಾಯಣ, ಪಾವಗಡ-ತಿಮ್ಮರಾಯಪ್ಪ, ಮಧುಗಿರಿ-ವೀರಭದ್ರಯ್ಯ, ಚಿಕ್ಕಬಳ್ಳಾಪುರ-ಬಚ್ಚೇಗೌಡ, ಶಿಡ್ಲಘಟ್ಟ-ರಾಜಣ್ಣ, ಚಿಂತಾಮಣಿ-ಜೆ.ಕೆ.ಕೃಷ್ಣಾರೆಡ್ಡಿ, ಬಾಗೇಪಲ್ಲಿ-ಮನೋಹರ್, ಶ್ರೀನಿವಾಸಪುರ- ವೆಂಕಟಶಿವಾರೆಡ್ಡಿ, ಕೆಜಿಎಫ್-ಭಕ್ತವತ್ಸಲಂ, ಬಂಗಾರಪೇಟೆ-ಮಲ್ಲೇಶ್, ಮಾಲೂರು- ಮಂಜುನಾಥಗೌಡ, ಕೆ.ಆರ್.ಪುರ-ಡಿ.ಎ.ಗೋಪಾಲ್.

ಬ್ಯಾಟರಾಯನಪುರ-ಚಂದ್ರಣ್ಣ, ಯಶವಂತಪುರ-ಜವರಾಯಿಗೌಡ, ದಾಸರಹಳ್ಳಿ- ಮಂಜುನಾಥ್, ಮಹಾಲಕ್ಷ್ಮಿ ಲೇಔಟ್-ಗೋಪಾಲಯ್ಯ, ಹೆಬ್ಬಾಳ- ಹನುಮಂತೇಗೌಡ, ಸರ್ವಜ್ಞ ನಗರ-ಅನ್ವರ್ ಶರೀಫ್, ಗಾಂಧಿನಗರ- ನಾರಾಯಣಸ್ವಾಮಿ, ಬಸವನಗುಡಿ-ಬಾಗೇಗೌಡ, ಪದ್ಮನಾಭನಗರ- ಗೋಪಾಲ್, ಬಿಟಿಎಂ ಲೇಔಟ್-ದೇವದಾಸ್, ದೇವನಹಳ್ಳಿ-ಪಿಳ್ಳಮುನಿಶಾಮಪ್ಪ.

ದೊಡ್ಡಬಳ್ಳಾಪುರ-ಮುನೇಗೌಡ, ನೆಲಮಂಗಲ-ಶ್ರೀನಿವಾಸಮೂರ್ತಿ, ರಾಮನಗರ-ಎಚ್.ಡಿ.ಕುಮಾರಸ್ವಾಮಿ, ಮಾಗಡಿ-ಮಂಜು, ಮಳವಳ್ಳಿ-ಅನ್ನದಾನಿ, ಮದ್ದೂರು-ಡಿ.ಸಿ.ತಮ್ಮಣ್ಣ, ಮೇಲುಕೋಟೆ-ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣ- ರವೀಂದ್ರ ಶ್ರೀಕಂಠಯ್ಯ, ಕೆ.ಆರ್.ಪೇಟೆ-ನಾರಾಯಣಗೌಡ, ನಾಗಮಂಗಲ- ಸುರೇಶ್‌ಗೌಡ.

ಶ್ರವಣಬೆಳಗೋಳ-ಸಿ.ಎನ್.ಬಾಲಕೃಷ್ಣ, ಅರಸೀಕೆರೆ-ಶಿವಲಿಂಗೇಗೌಡ, ಹಾಸನ-ಎಚ್.ಎಸ್.ಪ್ರಕಾಶ್, ಹೊಳೆನರಸೀಪುರ-ಎಚ್.ಡಿ.ರೇವಣ್ಣ, ಅರಕಲಗೂಡು-ಎ.ಟಿ.ರಾಮಸ್ವಾಮಿ, ಸಕಲೇಶಪುರ-ಎಚ್.ಕೆ.ಕುಮಾರಸ್ವಾಮಿ, ಬೇಲೂರು-ಕೆ.ಎಸ್.ಲಿಂಗೇಶ್, ಮಡಿಕೇರಿ-ಜೀವಿಜಯ, ವಿರಾಜಪೇಟೆ-ಸಂಕೇತ ಪೂವಯ್ಯ.
ಪಿರಿಯಾಪಟ್ಟಣ-ಮಹದೇವ, ಕೆ.ಆರ್.ನಗರ-ಸಾ.ರಾ.ಮಹೇಶ್, ಹುಣಸೂರು- ಎಚ್.ವಿಶ್ವನಾಥ್, ಚಾಮುಂಡೇಶ್ವರಿ-ಜಿ.ಟಿ.ದೇವೇಗೌಡ, ಚಾಮರಾಜ- ಕೆ.ಎಸ್.ರಂಗಪ್ಪ, ನರಸಿಂಹರಾಜ-ಅಬ್ದುಲ್ಲಾ, ಕೃಷ್ಣರಾಜ-ಮಲ್ಲೇಶ್, ವರುಣಾ- ಅಭಿಷೇಕ್, ಎಚ್.ಡಿ.ಕೋಟೆ-ಚಿಕ್ಕಣ್ಣ, ಮುಳಬಾಗಿಲು-ಸಮೃದ್ಧಿ ಮಂಜುನಾಥ್, ಟಿ.ನರಸೀಪುರ-ಅಶ್ವಿನ್‌ಕುಮಾರ್ ಹಾಗೂ ಹಳ್ಳಿಯಾಳ- ಕೆ.ಆರ್.ರಮೇಶ್‌ರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X