ತುಮಕೂರು: ಮೂರುವರೆ ಕೆ.ಜಿ ಗಾಂಜಾ ವಶ, ಆರೋಪಿ ಬಂಧನ
ತುಮಕೂರು,ಫೆ.19: ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಮೂರುವರೆ ಕೆ.ಜಿ ಗಾಂಜಾ ವಶಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ವಡ್ಡಕೆಂಪಾಪುರ ಗ್ರಾಮದ ಮೇಲೆ ದಾಳಿ ನಡೆಸಿದ ಪೊಲೀಸರು ಶಿವಣ್ಣ ಎಂಬಾತನನ್ನ ಬಂಧಿಸಿ, ಮೂರುವರೆ ಕೆ.ಜಿ ಗಾಂಜಾ ವಶ ವಶಪಡಿಸಿಕೊಂಡಿದ್ದಾರೆ.
ಶಿವಣ್ಣ ತನ್ನ ಜಮೀನಿನಲ್ಲಿ ಗಾಂಜಾ ಬೆಳೆಯತ್ತಿದ್ದಾನೆ ಎಂಬ ಮಾಹಿತಿ ಆಧರಿಸಿ ತುಮಕೂರು ಎಸ್.ಪಿ ನೇತೃತ್ವದ ಹುಲಿಯೂರುದುರ್ಗ ಪೊಲೀಸರು ಆತನ ಜಮೀನಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು ಮೂರೂವರೆ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
Next Story