ಭಾರತಕ್ಕೆ ಭೇಟಿ ನೀಡಿರುವ ಕೆನಡಾ ಪ್ರಧಾನಿ ಜೆಸ್ಟಿನ್ ಟ್ರುಡೇವ್ ಸೋಮವಾರ ಪತ್ನಿ, ಮಕ್ಕಳೊಂದಿಗೆ ಅಹ್ಮದಾಬಾದ್‌ನ ಸಬರ್‌ಮತಿ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಸಾಂಪ್ರದಾಯಿಕ ಚರಕದಲ್ಲಿ ಹತ್ತಿಯಿಂದ ನೂಲು ತೆಗೆದರು.