ಪಿಎಫ್ಐ ನಿಷೇಧದ ಯಾವುದೇ ಪ್ರಸ್ತಾವ ಇಲ್ಲ : ಪರಮೇಶ್ವರ್
![ಪಿಎಫ್ಐ ನಿಷೇಧದ ಯಾವುದೇ ಪ್ರಸ್ತಾವ ಇಲ್ಲ : ಪರಮೇಶ್ವರ್ ಪಿಎಫ್ಐ ನಿಷೇಧದ ಯಾವುದೇ ಪ್ರಸ್ತಾವ ಇಲ್ಲ : ಪರಮೇಶ್ವರ್](/images/placeholder.jpg)
ಬೆಂಗಳೂರು, ಫೆ.22: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವಂತಹ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವದ ಅಡಿಯಲ್ಲಿ ಸಂಘಟನೆ ಸ್ಥಾಪಿಸುವ ಸ್ವಾತಂತ್ರ ಎಲ್ಲರಿಗೂ ಇದೆ. ಆದರೆ, ಸಂವಿಧಾನಕ್ಕೆ ವಿರುದ್ಧವಾಗಿ, ಜನವಿರೋಧಿ ಚಟುವಟಿಕೆಯಲ್ಲಿ ತೊಡಗುವ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Next Story