ಜೈಪುರದಲ್ಲಿ ಬೀದಿ ಬದಿ ಹಪ್ಪಳ ಮಾರುತ್ತಿರುವ ಸೂಪರ್ ಸ್ಟಾರ್ ಹೃತಿಕ್ ರೋಷನ್ !
ಹೃತಿಕ್ ಅಭಿನಯದ ಸೂಪರ್ 30 ಚಿತ್ರದ ಚಿತ್ರೀಕರಣ ನಡೆಯುತ್ತಿರುವಾಗ ತೆಗೆದ ಕೆಲವು ಚಿತ್ರಗಳು ಲೀಕ್ ಆಗಿದ್ದು ಈಗ ವೈರಲ್ ಆಗಿವೆ. ಬಡ ಮಕ್ಕಳಿಗೆ ಐಐಟಿ ಪರೀಕ್ಷೆಗೆ ಉಚಿತ ತರಬೇತಿ ನೀಡುವ ಆನಂದ್ ಕುಮಾರ್ ಅವರ ಪಾತ್ರವನ್ನು ಹೃತಿಕ್ ಮಾಡುತ್ತಿದ್ದಾರೆ.
Next Story