ರಾತ್ರಿ 8 ಗಂಟೆಗೆ ಹೊತ್ತಿಗೆ ನಟಿ ಶ್ರೀದೇವಿ ಪಾರ್ಥಿವ ಶರೀರ ಆಗಮನ ಸಾಧ್ಯತೆ
ಮುಂಬೈ, ಫೆ.25: ದುಬೈನಲ್ಲಿ ಹೃದಯಾಘಾತದಿಂದ ನಿಧನರಾದ ಬಹುಭಾಷಾ ನಟಿ ಶ್ರೀದೇವಿ ಅವರ ಪ್ರಾರ್ಥಿವ ಶರೀರ ಇಂದು ರಾತ್ರಿ 8 ಗಂಟೆಗೆ ಮುಂಬೈಗೆ ತಲುಪುವ ಸಾಧ್ಯತೆ ಇದೆ.
ಪಾರ್ಥಿವ ಶರೀರ ದುಬೈನಿಂದ ತರಲು ಮಧ್ಯಾಹ್ನ 1:00 ಗಂಟೆಗೆ ಮುಂಬೈನಿಂದ ಖಾಸಗಿ ಜೆಟ್ ವಿಮಾನ ತೆರಳಲಿದೆ.
ಶ್ರೀದೇವಿ ಪ್ರಾರ್ಥಿವ ಶರೀರ ಇದೀಗ ದುಬೈನ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥಿವ ಶರೀರವನ್ನು ಮುಂಬೈಗೆ ವಿಮಾನದಲ್ಲಿ ತರಲಾಗುವುದು ಎಂದು ಶ್ರೀದೇವಿ ಕುಟುಂಬದ ಮೂಲಗಳು ತಿಳಿಸಿವೆ.
Next Story