ನೀವು ನಂಬಲೇಬೇಕು...ಈ ದೇಶದಲ್ಲಿ ಲೀ.ಪೆಟ್ರೋಲ್ ಬೆಲೆ ಕೇವಲ 65 ಪೈಸೆ!

ಭಾರತದಲ್ಲಿ ನಾವಿಂದು ಪ್ರತಿ ಲೀ.ಪೆಟ್ರೋಲ್‌ಗೆ 74.65 ರೂ.ಪಾವತಿಸುತ್ತಿದ್ದೇವೆ (ಫೆ.28ಕ್ಕೆ ಇದ್ದಂತೆ). ಜಾಗತಿಕ ಕಚ್ಚಾತೈಲ ಮಾರುಕಟ್ಟೆಯನ್ನು ಅವಲಂಬಿಸಿ ಈ ಬೆಲೆ ಪ್ರತಿದಿನವೂ ಬದಲಾಗುತ್ತಿರುತ್ತದೆ. ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಗಳಲ್ಲಿ ಮತ್ತು ಅತ್ಯಂತ ದುಬಾರಿ ದರಗಳಲ್ಲಿ ಪೆಟ್ರೋಲ್ ಮಾರಾಟವಾಗುತ್ತಿರುವ ದೇಶಗಳ ಮಾಹಿತಿ ಇಲ್ಲಿದೆ.(ಬೆಲೆಗಳು ಫೆ.28ರಂದು ಇದ್ದಂತೆ)
ವೆನಿಝುವೆಲಾ: ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಈ ದೇಶದಲ್ಲಿ ಪ್ರತಿ ಲೀ.ಪೆಟ್ರೋಲ್‌ನ ಬೆಲೆ ಕೇವಲ 65 ಪೈಸೆ. ಅದೇ ಭಾರತದಲ್ಲಿ ಪೆಟ್ರೋಲ್ ಬೆಲೆ ಇದರ ನೂರು ಪಟ್ಟಿಗೂ ಹೆಚ್ಚಿದೆ.
ಸುಡಾನ್: ರೂ.22.0728
ಕುವೈತ್: ರೂ.22.72
ಇರಾನ್: ರೂ.23.37
ಈಜಿಫ್ಟ್: ರೂ.24.02
ಇಟಲಿ: ರೂ.123.99
ನಾರ್ವೆ: ರೂ.130.48
ಮೊನಾಕೊ: ರೂ.130.48
ಹಾಂಗ್‌ಕಾಂಗ್: ರೂ.131.13
ಐಸ್‌ಲ್ಯಾಂಡ್: ರೂ.135.68
ಅಂದ ಹಾಗೆ ನಮ್ಮ ನೆರೆಯ ಪಾಕಿಸ್ತಾನದಲ್ಲಿ ಪ್ರತಿ ಲೀ.ಪೆಟ್ರೋಲ್ ನಮ್ಮಲ್ಲಿಗಿಂತ ಸಾಕಷ್ಟು ಕಡಿಮೆ ಬೆಲೆಯಲ್ಲಿ....ರೂ.49.33ಕ್ಕೆ ಮಾರಾಟವಾಗುತ್ತಿದೆ.
Next Story







