'ಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್'ನಲ್ಲಿ ಕಡಿಮೆ ದರದಲ್ಲಿ ಮದುವೆ ಆಮಂತ್ರಣ ಪತ್ರಿಕೆ
ಮಂಗಳೂರು, ಮಾ. 1: ನಗರದ ಬೀಬಿ ಆಲಾಬಿ ರಸ್ತೆಯಲ್ಲಿರುವ ಮ್ಯಾಕ್ಸ್ ಸಿಟಿ ಬಿಲ್ಡಿಂಗ್‌ನ ಮೊದಲ ಅಂತಸ್ತಿನಲ್ಲಿರುವ ಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್ ಮಳಿಗೆಯಲ್ಲಿ ಮಿತ ದರದಲ್ಲಿ ಮದುವೆ ಆಮಂತ್ರಣ ಪತ್ರಿಕೆಗಳು ಲಭ್ಯ ಇವೆ ಎಂದು ಪ್ರಕಟನೆ ತಿಳಿಸಿದೆ.
ಆಕರ್ಷಕ ವಿನ್ಯಾಸಗಳ ವಿವಿಧ ಬಗೆಯ ಆಮಂತ್ರಣ ಪತ್ರಿಕೆಗಳು ಮಳಿಗೆಯಲ್ಲಿ ಲಭ್ಯವಿದೆ. ಎಲ್ಲಾ ವಿಧದ ಆಮಂತ್ರಣ ಪತ್ರಿಕೆಗಳಲ್ಲೂ ಮಾರಾಟ ದರದಲ್ಲಿ ಕಡಿತಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





