ದೇಶಾದ್ಯಂತ ವಿವಿಧೆಡೆ ಶುಕ್ರವಾರ ಜನರು ಹೋಲಿ ಹಬ್ಬ ಆಚರಿಸಿದ್ದು, ಅಮೃತಸರದ ಹೊರವಲಯದ ಖಾಸಾದಲ್ಲಿರುವ ಬಿಎಸ್‌ಎಫ್‌ನ ಮುಖ್ಯಕಚೇರಿಯಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ನೃತ್ಯ ಮಾಡುತ್ತಾ ಸಂಭ್ರಮಿಸಿದರು.