ತ್ರಿಪುರಾದಲ್ಲಿ ಬಿಜೆಪಿ ಮೇಲುಗೈ
ಹೊಸದಿಲ್ಲಿ, ಮಾ.3: ತ್ರಿಪುರಾ ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ಮತ್ತು ಎಡರಂಗದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಮೇಲುಗೈ ಸಾಧಿಸಿದೆ.
ಬಿಜೆಪಿ 32ರಲ್ಲಿ ಮತ್ತು ಎಡರಂಗ 25ರಲ್ಲಿ ಮೇಲುಗೈ ಸಾಧಿಸಿದೆ.
ಕಳೆದ 25 ವರ್ಷಗಳಿಂದ ಆಡಳಿತದ ಚುಕ್ಕಾಣಿ ಹಿಡಿದಿರುವ ಸಿಪಿಎಂಗೆ ಈ ಬಾರಿ ಚುನಾವಣೆಯಲ್ಲಿ ಹಿನ್ನಡೆ ಕಂಡು ಬಂದಿದೆ.
Next Story