ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ: ಅಹ್ಮದ್ ಖಲೀಲ್ ದ್ವಿತೀಯ ಸ್ಥಾನ

ಮಂಗಳೂರು, ಮಾ.11: ಶ್ರೀಲಂಕಾದ ಮಹಾತ್ಮಗಾಂಧಿ ಮೆಮೋರಿಯಲ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ಪಜೀರ್ ಗ್ರಾಮದ ಪಾನೇಲ ನಿವಾಸಿ ಮಜೀದ್ ಮತ್ತು ಸೈನಾಝ್ ದಂಪತಿಯ ಪುತ್ರ ಅಹ್ಮದ್ ಖಲೀಲ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಈತ ಸುಳ್ಯ ಕೆ.ವಿ.ಜಿ. ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ 6ನೆ ತರಗತಿ ವಿದ್ಯಾರ್ಥಿ.
Next Story





