ಯುನೈಟೆಡ್ ಸೋಶಿಯಲ್ ಮೂವ್‍ಮೆಂಟ್ ಟ್ರಸ್ಟ್ ವತಿಯಿಂದ ಸನ್ಮಾನ

ಉಳ್ಳಾಲ,ಫೆ.14: ಯುನೈಟೆಡ್ ಸೋಶಿಯಲ್ ಮೂವ್‍ಮೆಂಟ್ ಟ್ರಸ್ಟ್ ಉಳ್ಳಾಲ ಇದರ ಆಶ್ರಯದಲ್ಲಿ ಸಚಿವ ಯು.ಟಿ. ಖಾದರ್, ಉಳ್ಳಾಲ ನಗರಸಬಾ ಅಧ್ಯಕ್ಷ ಹುಸೈನ್ ಕುಂಞಿಮೋನು ಮತ್ತು ಉಳ್ಳಾಲ ಮುಖ್ಯಾಧಿಕಾರಿ ವಾಣಿ ವಿ.ಆಳ್ವ ಅವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಯುನೈಟೆಡ್ ಸೋಶಿಯಲ್ ಮೂವ್‍ಮೆಂಟ್ ಟ್ರಸ್ಟ್ ಉಳ್ಳಾಲ ಇದರ ಗೌರವಾಧ್ಯಕ್ಷ ಎಚ್. ಎಚ್. ಖಾದರ್, ಅಧ್ಯಕ್ಷ ಯು.ಕೆ. ಆಹ್ಮದ್ ಬಾವ ಕೊಟ್ಟಾರ, ಕೋಶಾಧಿಕಾರಿ ನೌಷಾದ್ ಅಬೂಬಕ್ಕಾರ್, ಟ್ರಸ್ಟಿಗಳಾದ ಹನೀಫ್ ಸೋಲಾರ್, ಅಬ್ದುಲ್ಲಾ ಬಸ್ತಿಪಡ್ಪು, ರಫೀಕ್ ಮೇಲಂಗಡಿ, ರಫೀಕ್ ಸುಂದರಿಭಾಗ್, ಅಬ್ದುಲ್ ರಹ್ಮಾನ್, ಇಬ್ರಾಹಿಂ ಬಿಎಫ್‍ಸಿ ಮತ್ತಿತರರು ಉಪಸ್ಥಿತರಿದ್ದರು.
Next Story





