ಮಂಗಳೂರು, ಮಾ.19: ಮಾ.20ರಂದು ನಡೆಯಬೇಕಾಗಿದ್ದ ಮಂಗಳೂರು ತಾಪಂನ 12ನೆ ಸಾಮಾನ್ಯ ಸಭೆಯನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ. ಈ ಸಭೆಯು ಎ.2ರಂದು ಪೂ.11ಕ್ಕೆ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.