ಪುಟಿನ್ ಆಯ್ಕೆಯನ್ನು ಮೆಚ್ಚದ ಜರ್ಮನಿ
ಬ್ರುಸೆಲ್ಸ್,ಮಾ.19: ಅಧ್ಯಕ್ಷ ಸ್ಥಾನಕ್ಕೆ ವ್ಲಾದಿಮಿರ್ ಪುಟಿನ್ ಅವರ ಪುನರಾಯ್ಕೆಯಿಂದಾಗಿ ರಶ್ಯವು ಮುಂಬರುವ ದಿನಗಳಲ್ಲಿಯೂ ಕಠಿಣವಾದ ಪಾಲುಗಾರನಾಗಿಯೇ ಮುಂದುವರಿಯಲಿದೆ, ಎಂದು ಜರ್ಮನಿಯ ವಿದೇಶಾಂಗ ಸಚಿವರು ಸೋಮವಾರ ತಿಳಿಸಿದ್ದಾರೆ ಹಾಗೂ ರಶ್ಯದ ಅಧ್ಯಕ್ಷೀಯ ಚುನಾವಣೆಯ ಅಕ್ರಮಗಳು ನಡೆದಿರುವ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿರುವ ಅವರು, ಪುಟಿನ್ ಅವರ ಪುನರಾಯ್ಕೆಯನ್ನು ನ್ಯಾಯ ಸಮ್ಮತ ಪುನರಾಯ್ಕೆಯೆಂದು ಕರೆಯಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.
Next Story