ತಪ್ಪು ಪ್ರಶ್ನೆ ಪತ್ರಿಕೆಗಳು
ಮಾನ್ಯರೇ,
ದ್ವಿತೀಯ ಪಿಯುಸಿ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ತಪ್ಪುಗಳಿದ್ದವು ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಆಘಾತಕಾರಿಯಾಗಿದೆ.
ಪ್ರಶ್ನೆ ಪತ್ರಿಕೆಗಳಲ್ಲೇ ಅಸಂಬದ್ಧ, ವ್ಯಾಕರಣ ದೋಷವುಳ್ಳ ಪ್ರಶ್ನೆಗಳನ್ನು ಕೊಟ್ಟರೆ ವಿದ್ಯಾರ್ಥಿಗಳಿಂದ ಎಂತಹ ಗುಣಮಟ್ಟದ ಉತ್ತರಗಳನ್ನು ನಿರೀಕ್ಷಿಸಬಹುದು?
-ವಿಶಾಖಾ, ಬೆಂಗಳೂರು
Next Story