Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್ ಸೌದಿ...

ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್ ಸೌದಿ ಪ್ರವಾಸ: ಅನಿವಾಸಿ ಭಾರತೀಯರಿಗೆ ಸುವರ್ಣಾವಕಾಶ

ವಾರ್ತಾಭಾರತಿವಾರ್ತಾಭಾರತಿ21 March 2018 10:43 PM IST
share
ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್ ಸೌದಿ ಪ್ರವಾಸ: ಅನಿವಾಸಿ ಭಾರತೀಯರಿಗೆ ಸುವರ್ಣಾವಕಾಶ

ಮಂಗಳೂರು: ಎಸ್.ಎಸ್.ರಿಯಾಲ್ಟಿ ಪ್ರವರ್ತಿತ, ಅಗ್ರಗಣ್ಯ ರಿಯಲ್ ಎಸ್ಟೇಟ್ ಬಿಲ್ಡರ್ ಕಂಪನಿಗಳಲ್ಲೊಂದಾದ ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್, ದೂರದೃಷ್ಟಿಯ ಆಡಳಿತ ನಿರ್ದೇಶಕ ಜಿ. ಶಬೀರ್ ನಾಯಕತ್ವದಲ್ಲಿ ಮಂಗಳೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ಬಲವಾಗಿ ಬೇರೂರುತ್ತಿದೆ.

ಹಲವು ಪ್ರಶಸ್ತಿಗಳನ್ನು ಗೆದ್ದ ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್, ಎಲ್ಲೆಡೆ ಜಿಸಿಸಿಗಳಲ್ಲಿ ಅನಿವಾಸಿ ಭಾರತೀಯರಿಗೆ ಸೌಲಭ್ಯ ಒದಗಿಸಿದ್ದು, ಹಲವು ಕುಟುಂಬಗಳ ಸಂತೋಷದ ಭಾಗವಾಗಿದೆ. ಇದೀಗ ಕಂಪನಿ ಸೌದಿ ಅರೇಬಿಯಾ ತಲುಪಿದ್ದು, ಮುಂದಿನ ಯೋಜನೆಯ ಹಾಗೂ ಮಂಗಳೂರಿನಲ್ಲಿ ಪ್ರಗತಿ ಹಂತದಲ್ಲಿರುವ ಮಾಹಿತಿ ಹಾಗೂ ಕಲ್ಪನೆಗಳನ್ನು ಹಂಚಿಕೊಳ್ಳುತ್ತಿದೆ.

ಪ್ರಮುಖ ಸ್ಥಳ, ಸೌಂದರ್ಯಭರಿತ ವಿನ್ಯಾಸ ಮತ್ತು ಸಮರ್ಪಕವಾದ ಸ್ಥಳಾವಕಾಶದ ಬಳಕೆ ಮತ್ತು ಅತ್ಯುತ್ಕೃಷ್ಟ ನಿರ್ಮಾಣ ಹಾಗೂ ಕೈಗೆಟುಕುವ ಬೆಲೆ ಇನ್‌ಫ್ರಾಟೆಕ್‌ನ ಹಣಕ್ಕೆ ಮೌಲ್ಯ ಒದಗಿಸುವ ಧ್ಯೇಯದ ಪ್ರಮುಖ ಲಕ್ಷಣಗಳಾಗಿವೆ. ಅತ್ಯುತ್ತಮ ಯೋಜನೆಗಳು ಗುಣಮಟ್ಟದ ಕೌಶಲ ಮತ್ತು ವಿನೂತನ ಫ್ಲೋರ್ ಯೋಜನೆಗಳು ಬದಲಾಗುತ್ತಿರುವ ಜೀವನ ಶೈಲಿಗೆ ಅನುಗುಣವಾಗಿದೆ. ಲ್ಯಾಂಡ್‌ಮಾರ್ಕ್ ಗ್ರೂಪ್ ನ್ಯಾಯ ಸಮ್ಮತ ಹಾಗೂ ನೈತಿಕ ವಹಿವಾಟು ಕ್ರಮಗಳನ್ನು ಅನುಸರಿಸುತ್ತಿದ್ದು, ತಾನು ಆಶ್ವಾಸನೆ ನೀಡಿದ್ದನ್ನು ಒದಗಿಸುತ್ತಾ ಬಂದಿದೆ.

ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್‌ನ ಮಾರಾಟ ಪ್ರತಿನಿಧಿಗಳು ಮಾರ್ಚ್ 23ರಿಂದ 31ರವರೆಗೆ ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳಲ್ಲಿ ಪ್ರವಾಸ ಕೈಗೊಂಡು ಈ ಕೆಳಗಿನ ಅಂಶಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

* ಗ್ರಾಹಕರು ತಮ್ಮ ಕನಸಿನ ಮನೆಯನ್ನು ಖರೀದಿಸುವ ನಿಟ್ಟಿನಲ್ಲಿ ರೆರಾ (ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಕಾಯ್ದೆ)ದಿಂದ ಆಗುವ ಲಾಭಗಳು.

* ಪಿಎಂಎವೈ (ಪ್ರಧಾನಮಂತ್ರಿ ಆವಾಸ್ ಯೋಜನೆ) ಯೋಜನೆಯಡಿ ಸರ್ಕಾರದ ಸೌಲಭ್ಯಗಳು

* ಅತ್ಯಂತ ಕನಿಷ್ಠ ಬಡ್ಡಿ ದರದಲ್ಲಿ ಗೃಹಸಾಲದ ಯೋಜನೆಗಳು

* ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಜಿಎಸ್‌ಟಿ ಪರಿಣಾಮ

ಈ ಅವಕಾಶವನ್ನು ಬಳಸಿಕೊಳ್ಳುವುದು ಉತ್ತಮ ಪ್ರದೇಶದಲ್ಲಿ ವಾಸಿಸಲು ಬಯಸುವವರಿಗೆ ಖಂಡಿತವಾಗಿಯೂ ಲಾಭದಾಯಕ ಎನ್ನುವುದನ್ನು ನಾವು ಒತ್ತಿ ಹೇಳುತ್ತಿದ್ದೇವೆ. 

ಲ್ಯಾಂಡ್‌ಮಾರ್ಕ್ ಗ್ರೀನ್ ಕೌಂಟಿ

ಲ್ಯಾಂಡ್‌ಮಾರ್ಕ್ ಗ್ರೀನ್ ಕೌಂಟಿ, 1.32 ಎಕರೆ ಪ್ರದೆಶದಲ್ಲಿದ್ದು, ಶೇಕಡ 80ರಷ್ಟು ಮುಕ್ತಗ ಪ್ರದೇಶವಿದ್ದು, ರಮಣೀಯ ನದಿ ಹಾಗೂ ಸಮುದ್ರದ ದೃಶ್ಯವಿದೆ. 14 ಮಹಡಿಗಳ ಎರಡು ಗೋಪುರಗಳಿದ್ದು, ಇದರಲ್ಲಿ ಮೇಲ್ಚಾವಣಿಯಲ್ಲಿ ಈಜುಕೊಳ, ಜಾಗಿಂಗ್ ಟ್ರ್ಯಾಕ್, ಬಾಸ್ಕೆಟ್‌ಬಾಲ್ ಮತ್ತು ಟೆನಿಸ್ ಕೋರ್ಟ್, ಮಕ್ಕಳ ಆಟದ ಮೈದಾನ, ಗಾರ್ಬೇಜ್ ಚ್ಯೂಟ್, ಹವಾನಿಯಂತ್ರಿತ ಹೆಲ್ತ್ ಕ್ಲಬ್, ಟೇಬಲ್ ಟೆನಿಸ್, ಸ್ನೂಕರ್, ಧ್ಯಾನಮಂದಿರ, ಯೋಗ ಕೇಂದ್ರ, ಸೌರ ನೀರಿನ ಹೀಟರ್, ರೆಟ್ಯುಕ್ಯುಲೇಟೆಡ್ ಅನಿಲ, ಮನೋರಂಜನಾ ಭವನ, ಕಣ್ಗಾವಲು ವ್ಯವಸ್ಥೆ, ವಿಶಾಲವಾದ ಸಂದರ್ಶಕರ ಹಜಾರ, ಎರಡು ಹಂತದ ಕಾರು ಪಾರ್ಕಿಂಗ್, 24 ಗಂಟೆ ವಿದ್ಯುತ್ ಮತ್ತು ನೀರು ಮತ್ತಿತರ ಸೌಲಭ್ಯಗಳಿವೆ.

ಲ್ಯಾಂಡ್‌ಮಾರ್ಕ್ ಆಕ್ಸಿಜನ್

ಲ್ಯಾಂಡ್‌ಮಾರ್ಕ್ ಆಕ್ಸಿಜನ್, ಆಹ್ಲಾದಕಾರಕ ಶೈಲಿ, ಸ್ಥಳಾವಕಾಶ ಮತ್ತು ನೈಸರ್ಗಿಕ ಪರಿಸರದ ಸಮನ್ವಯವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಲ್ಲಿ ತೊಕ್ಕೊಟ್ಟಿಗೆ ಅತಿಸನಿಹದಲ್ಲಿರುವ ಈ ಸ್ಥಳ ಪಂಪ್‌ವೆಲ್/ ಮಂಗಳೂರಿಗೆ ನಿಕಟವಾಗಿದೆ. ಸಮ್ಮರ್‌ಸ್ಯಾಂಡ್ಸ್, ಸೋಮೇಶ್ವರ ಬೀಚ್, ಉಳ್ಳಾಲ ಅಥವಾ ಹಚ್ಚಹಸುರಿನ ಮಂಗಳೂರು ವಿವಿ ಕ್ಯಾಂಪಸ್‌ಗೆ ನಿಕಟವಾಗಿದೆ. ಪ್ರತಿಷ್ಠಿತ ಸಂಸ್ಥೆಗಳು, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳಿಂದ ಹಿಡಿದು, ವೃತ್ತಿಪರ ಕಾಲೇಜುಗಳು, ಮೀನುಗಾರಿಕಾ ಕಾಲೇಜು ಸುತ್ತಮುತ್ತಲೂ ಇವೆ. ಒಳ್ಳೆಯ ಶಾಪಿಂಗ್. ಸ್ಥಳೀಯ ಸಾವಯವ ಮಾರುಕಟ್ಟೆ ಮತ್ತು ಬುಡಕಟ್ಟು ವಸ್ತುಗಳು ಕೂಡಾ ಲಭ್ಯ. ಹೊರಗೆ ಸನಿಹದಲ್ಲೇ ಕಡಲ ಖಾದ್ಯಗಳನ್ನು ಸವಿಯಲು ಅವಕಾಶವಿದೆ.

ಲ್ಯಾಂಡ್‌ಮಾರ್ಕ್ ಗ್ರಾಂಡ್ ಸಿಟಿ

ಲ್ಯಾಂಡ್‌ಮಾರ್ಕ್ ಗ್ರಾಂಡ್ ಸಿಟಿ, ಐಷಾರಾಮಿ ಜೀವನಶೈಲಿಗೆ ಪೂರಕವಾದ ಅಂತರರಾಷ್ಟ್ರೀಯ ಜೀವನಶೈಲಿ ಸೌಲಭ್ಯಗಳನ್ನು ಹೊಂದಿದೆ. ಆರಾಮ ಹಾಗೂ ಐಷಾರಾಮ ಬಯಸುವವರಿಗೆ ಇದು ಅಂತಿಮ ಗಮ್ಯಸ್ಥಾನವಾಗಿದ್ದು, ಬಜೆಟ್ ಆಧರಿತ ಜೀವನದ ಎಲ್ಲ ಅಡೆತಡೆಗಳನ್ನು ನಿವಾರಿಸಿದೆ.

ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್‌ನ ಇತ್ತೀಚಿನ ಈ ಯೋಜನೆಯು, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಹಾಗೂ ಡಿಜಿಟಲ್ ಗೇಮಿಂಗ್ ವಲಯವನ್ನು ಹೊಂದಿದೆ. ಅದ್ಭುತವಾದ ಅನಂತ ಮೇಲ್ಚಾವಣಿಯ ಈಜುಕೊಳ, ಹಬೆಸ್ನಾನದಂಥ ಸೌಲಭ್ಯಗಳು ಇದರ ವೈಶಿಷ್ಟ್ಯಗಳು.

ಈ ವಿಶಿಷ್ಟ ಸಂರಚನೆಯು ಗ್ರಾಹಕರ ಅಭಿರುಚಿ, ಐಷಾರಾಮ, ಗುಣಮಟ್ಟ, ಅದ್ಭುತ ಎಂಜಿನಿಯರಿಂಗ್ ಮತ್ತು ಗ್ರಾಹಕ ಕೇಂದ್ರಿತ ದೃಷ್ಟಿಕೋನ, ಲ್ಯಾಂಡ್‌ಮಾರ್ಕ್ ಗ್ರೂಪ್ ಅನುಸರಿಸುತ್ತಾ ಬಂದ ಪಾರದರ್ಶಕ ವಹಿವಾಟುಗಳ ವಿಶಿಷ್ಟ ಹಿನ್ನೆಲೆ ಹೊಂದಿದೆ.

ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್, ಇದೀಗ ಮೂರು ಯೋಜನೆಗಳನ್ನು ಹೊಸದಾಗಿ ಪರಿಚಯಿಸುತ್ತಿದೆ. ಹಂಪನಕಟ್ಟೆಯಲ್ಲಿ ಲ್ಯಾಂಡ್‌ಮಾರ್ಕ್ ಫೋನಿಕ್ಸ್ ವಾಣಿಜ್ಯ ಸಂಕೀರ್ಣ, ಫಳ್ನೀರ್‌ನಲ್ಲಿ ಲ್ಯಾಂಡ್‌ಮಾರ್ಕ್ ಆಯುಷ್ ಹೆಸರಿನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್, ಲ್ಯಾಂಡ್‌ಮಾರ್ಕ್ ಲೆಕ್ಸಾ ಹೆಸರಿನ ವಸತಿ ಸಂಕೀರ್ಣ ಗಳು ನಗರದಲ್ಲಿ ವಿಶಿಷ್ಟ ಎನಿಸಲಿವೆ. ಲ್ಯಾಂಡ್‌ಮಾರ್ಕ್ ಇನ್‌ಫ್ರಾಟೆಕ್, ಮನೆಗಳನ್ನು ಕುಟುಂಬಗಳು ತಮ್ಮ ಕನಸುಗಳನ್ನು ಹಂಚಿಕೊಳ್ಳುವ ಮತ್ತು ಸಾಧಿಸುವ ನಿಟ್ಟಿನಲ್ಲಿ ವಾಸಿಸುವ ಗೃಹ ಎಂದು ಭಾವಿಸುತ್ತದೆ. ಅತ್ಯುನ್ನತ ಗುಣಮಟ್ಟದ ವಾಸ್ತುಶಿಲ್ಪವನ್ನು ಹೊಂದಿದ್ದು, ಸುತ್ತಮುತ್ತಲು ಇವು ಸಾಮರಸ್ಯವನ್ನು ಸಾಧಿಸುವುದು ಮಾತ್ರವಲ್ಲದೇ, ಜೀವನ, ಸೃಜನಶೀಸಲತೆ ಮತ್ತು ಸಂತೋಷವನ್ನು ಉತ್ತೇಜಿಸುತ್ತವೆ.

ಲ್ಯಾಂಡ್‌ಮಾರ್ಕ್ ಫೋನಿಕ್ಸ್ ವಾಣಿಜ್ಯ ಸಂಕೀರ್ಣ
ಉತ್ತಮ ಸ್ಥಳದಲ್ಲೇ ಬುಕ್ಕಿಂಗ್ ಆಫರ್‌ಗಳಿಗೆ ಕರೆ ಮಾಡಿ ಅಥವಾ ವಾಟ್ಸ್ಆ್ಯಪ್ ಮಾಡಿ +918884434657

ಪ್ರಯೋಜಿತ ಲೇಖನ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X