ಬುಶ್ರ ಮುಹಮ್ಮದ್ ಹಾಜಿ ನಿಧನಕ್ಕೆ ಸಂತಾಪ
ಮಂಗಳೂರು, ಮಾ. 27: ಸುಳ್ಯ ಗಾಂಧಿನಗರ ಮಸೀದಿಯ ಕೋಶಾಧಿಕಾರಿ, ಸುಳ್ಯ ಬುಶ್ರ ಟೆಕ್ಸ್‌ಟೈಲ್ಸ್‌ನ ಮಾಲಕರೂ ಆದ ಮುಹಮ್ಮದ್ ಹಾಜಿ (67) ಮಂಗಳವಾರ ಮಧ್ಯಾಹ್ನ ನಿಧನರಾದರು.
ಹಾಜಿಯವರ ನಿಧನಕ್ಕೆ ಸುನ್ನೀ ಸಂದೇಶ ಪತ್ರಿಕಾ ಬಳಗದ ಹಾಜಿ ಕೆ.ಎಸ್. ಹೈದರ್ ದಾರಿಮಿ, ಮುಸ್ತಫ ಫೈಝಿ ಕಿನ್ಯ, ಎಂ.ಎ. ಅಬ್ದುಲ್ಲ ಹಾಜಿ ಬೆಳ್ಮ ರೆಂಜಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಉಮರ್ ದಾರಿಮಿ, ಸಿದ್ಧೀಖ್ ಫೈಝಿ ಕರಾಯ, ಮುನೀರ್ ದಾರಿಮಿ ಗೂನಡ್ಕ, ಬಶೀರ್ ಅಝ್‌ಹರಿ ಬಾಯಾರ್, ರಫೀಕ್ ಅಜ್ಜಾವರ, ಜಲೀಲ್ ಅಲ್‌ರು, ಸಾಹುಲ್ ಹಮೀದ್ ಐವರ್ನಾಡ್, ಹಸನ್ ಬೆಂಗರೆ ಹಾಗೂ ಸುನ್ನಿ ಸಂದೇಶ ಪತ್ರಿಕೆ ಬಳಗ ಹಾಗೂ ಕಿಸಾ ಕಾರ್ಯಕರ್ತರು ಪ್ರಕಟನೆಯಲ್ಲಿ ಸಂತಾಪ ಸೂಚಿಸಿದ್ದಾರೆ.
Next Story





