ಎ. 5: ಹೆಜಮಾಡಿ ಕೋಡಿಯಲ್ಲಿ ದಫ್ ಸ್ಪರ್ಧೆ
ಪಡುಬಿದ್ರೆ, ಮಾ. 30: ಸೈಯದ್ ಅರಬಿ ವಲಿಯುಲ್ಲಾಹಿ (ಖ.ಸಿ) ಹೆಜಮಾಡಿ ಕೋಡಿ ಉರೂಸ್ ಪ್ರಯುಕ್ತ ಹೆಜಮಾಡಿ ಕೋಡಿ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧಾ ಕೂಟವು ಎ.5ರಂದು ರಾತ್ರಿ 9 ಗಂಟೆಗೆ ನಡೆಯಲಿದೆ.
ಸ್ಪರ್ಧಾಕೂಟದಲ್ಲಿ ಭಾಗವಹಿಸಲಿಚ್ಚಿಸುವ ತಂಡಗಳು ಎಪ್ರಿಲ್ 1ರಂದು ಬೆಳಗ್ಗೆ 9 ಗಂಟೆಯೊಳಗೆ ಹೆಜಮಾಡಿ ಕೋಡಿ ಮಸೀದಿಯ ವಠಾರದಲ್ಲಿ ಸಂಘಟಕ ರೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆ ಬಳಿಕ ಬಂದ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





