ಮಾ.31: ಕೋಟೇಶ್ವರದಲ್ಲಿ ಬುರ್ದಾ ಮಜ್ಲಿಸ್
ಕಾಪು, ಮಾ.30: ಎಸ್.ವೈ.ಎಸ್. ಉಡುಪಿ ಜಿಲ್ಲಾಧ್ಯಕ್ಷ ಸೈಯ್ಯದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಸಾರಥ್ಯದ ಹುಬ್ಬುರ್ರಸೂಲ್ ಬುರ್ದಾ ಮಜ್ಲಿಸ್‌ನ ದಶವಾರ್ಷಿಕ ಮಹಾಸಮ್ಮೇಳನವು ಮಾ.31ರಂದು ಸಂಜೆ 5ಕ್ಕೆ ಕುಂದಾಪುರ ಸಮೀಪದ ಹಂಗಳೂರಿನ ಎಂ.ಜೆ.ಎಂ ಮಸ್ಜಿದ್ ಗ್ರೌಂಡ್‌ನಲ್ಲಿ ಜರಗಲಿದೆ.
ಕಾಂತಾಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡಲಿದ್ದು, ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಬೇಕಲ್ ಉಸ್ತಾದ್, ಅಸೈಯದ್ ಕರ್ಕಿ ತಂಙಳ್, ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಮತ್ತಿತರರು ಭಾಗವಹಿಸಲಿದ್ದಾರೆ.
Next Story





