ಗುಡ್ ಫ್ರೈಡೆ...
ಶುಭ ಶುಕ್ರವಾರದ ದಿನದಂದು ಅಹ್ಮದಾಬಾದ್‌ನಲ್ಲಿ ಭಕ್ತನೊಬ್ಬ ಜೀಸಸ್‌ರನ್ನು ಶಿಲುಬೆಗೇರಿಸುವ ದೃಶ್ಯಾವಳಿಯನ್ನು ಪುನರ್ ಪ್ರದರ್ಶಿಸಿದರು. ಗುಡ್ ಫ್ರೈಡೆಯನ್ನು ಕ್ರೈಸ್ತರು ಏಸು ಕ್ರಿಸ್ತರನ್ನು ಶಿಲುಬೆಗೇರಿಸಿದ ಸಂದರ್ಭ ಅವರು ಅನುಭವಿಸಿದ ನೋವು ಮತ್ತು ಅವರ ಸಾವಿನ ಸ್ಮರಣಾರ್ಥ ಆಚರಿಸುತ್ತಾರೆ. ದೇಶದ ವಿವಿಧೆಡೆಯ ಗುಡ್‌ಫ್ರೈಡೆ ಆಚರಣೆಯ ಚಿತ್ರಗಳು ಇಲ್ಲಿವೆ...
Next Story





