ಮಣಿಪಾಲ, ಮಾ.31: ಮಣಿಪಾಲ ಲಕ್ಷ್ಮೀಂದ್ರನಗರದ ವಿರೇಂದ್ರ ಎಂಬವರ ಮಗಳು ಶೃತಿ(22) ಎಂಬಾಕೆ ಮಾ.29ರಂದು ಬೆಳಗ್ಗೆ ಮನೆಯಿಂದ ಹೋದವಳು ವಾಪಸ್ಸು ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.