Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಪಾಡ್ದನದ ಕತೆಗಳು ತುಳು ಭಾಷೆಯಲ್ಲಿ

ಪಾಡ್ದನದ ಕತೆಗಳು ತುಳು ಭಾಷೆಯಲ್ಲಿ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ2 April 2018 12:08 AM IST
share
ಪಾಡ್ದನದ ಕತೆಗಳು ತುಳು ಭಾಷೆಯಲ್ಲಿ

ದೇಶದ ಬಹುಸಂಸ್ಕೃತಿಗಳು ಇಂದು ‘ಹಿಂದುತ್ವ’ದ ರಾಜಕಾರಣಕ್ಕೆ ಬಲಿಯಾಗುತ್ತಿವೆ. ಹಿಂದುತ್ವದ ಹೆಸರಿನಲ್ಲಿ ವೈದಿಕ ಆಚರಣೆ, ಸಂಸ್ಕೃತಿಯನ್ನು ನಿಧಾನಕ್ಕೆ ಹೇರಲಾಗುತ್ತಿದೆ ಮತ್ತು ಇದರ ಪರಿಣಾಮವಾಗಿ ಮತ್ತೆ ತಳಸ್ತರದ ಸಂಸ್ಕೃತಿಗಳು ವೈದಿಕ ಗುಲಾಮತನಕ್ಕೆ ತನ್ನನ್ನು ಒಪ್ಪಿಸಿಕೊಳ್ಳುತ್ತಿವೆ. ವೈವಿಧ್ಯಗಳು ಅಳಿದು ಅಲ್ಲಿ ವೈದಿಕ ಏಕತಾನತೆಗಳು ಆವರಿಸಿಕೊಳ್ಳುತ್ತಿವೆೆ. ಕರಾವಳಿಯೂ ಇದಕ್ಕೆ ಹೊರತಾಗಿಲ್ಲ. 200 ವರ್ಷಗಳ ಹಿಂದೆ ಇಲ್ಲಿನ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಗಳಲ್ಲಿ ಬ್ರಾಹ್ಮಣರ ಪ್ರವೇಶವಿರಲಿಲ್ಲ. ಮದುವೆ, ಕೂಡು, ಕುಟುಂಬ ಎಲ್ಲವೂ ವೈದಿಕೇತರವಾಗಿತ್ತು. ಇಂದು ಅವೆಲ್ಲವೂ ಬ್ರಾಹ್ಮಣೀಕರಣಗೊಂಡಿವೆ. ತುಳು ದೈವಸ್ಥಾನಗಳೂ ಇದಕ್ಕೆ ಹೊರತಾಗಿಲ್ಲ. ಪಾಡ್ದನವಿರುವಲ್ಲಿ ಭಜನೆಗಳು ಸೇರಿಕೊಂಡಿವೆ. ಸಂಘಪರಿವಾರ ಈ ದೈವಸ್ಥಾನಗಳಿಗೆ ಕಾಲಿಟ್ಟಿದೆೆ. ಒಂದು ಕಾಲದಲ್ಲಿ ಸೌಹಾರ್ದಕ್ಕೆ ಹೆಸರಾಗಿರುವ ಭೂತಸ್ಥಾನಗಳನ್ನು ಇಂದು ಕೋಮು ದ್ವೇಷ ಹರಡುವುದಕ್ಕೆ ರಾಜಕೀಯ ಶಕ್ತಿಗಳು ವೇದಿಕೆ ಮಾಡುತ್ತಿವೆ. ನಾಗಸ್ವರದ ಜಾಗದಲ್ಲಿ ಜಾಗಟೆಗಳು ಸೇರಿಕೊಂಡಿವೆ. ಬಹುಶಃ ಇಂದು ಪಾಡ್ದನಗಳು, ಅವುಗಳ ಕತೆಗಳು ಮೂಲೆಗುಂಪಾಗುತ್ತಿರುವ ಕಾರಣದಿಂದ ಇದಾಗಿರಬಹುದು. ಈ ನಿಟ್ಟಿನಲ್ಲಿ ಕರಾವಳಿಯ ಪಾಡ್ದನಗಳನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸುವ ಕಾರ್ಯ ನಡೆಯಬೇಕಾಗಿದೆ. ಈ ಮೂಲಕ, ವೈದಿಕೀಕರಣಗೊಂಡು, ವೈದಿಕ ದೇವರಿಗೆ ಅಧೀನವಾಗುತ್ತಿರುವ ದೈವಗಳ ಹಿರಿೆುಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ.
‘‘ಚಂದ್ರಹಾಸ ಕಣಂತೂರು ಅವರ ‘‘ಮೈಮೆ’’ ಈ ನಿಟ್ಟಿನಲ್ಲಿ ಪಾಡ್ದನಗಳನ್ನು ಪರಿಚಯಿಸುವ ಒಂದು ವಿಭಿನ್ನ ಪ್ರಯತ್ನವಾಗಿದೆ. ವಿಶೇಷವೆಂದರೆ, ಪಾಡ್ದನದ ಈ ಕತೆಗಳು ತುಳು ಭಾಷೆಯಲ್ಲೇ ಇವೆ. ತುಳು ವೌಖಿಕ ಭಾಷೆಯಾಗಿರುವುದರಿಂದ ಲಿಪಿಯನ್ನು ಕನ್ನಡದಲ್ಲಿ ಬಳಸಿದ್ದಾರೆ. ತುಳು ಅರ್ಥ ಮಾಡಿಕೊಳ್ಳಲು ಸಾಧ್ಯವಿರುವ ಕನ್ನಡಿಗರಿಗೆ ಪಾಡ್ದನ ಕತೆಗಳನ್ನು ಸರಳವಾಗಿ ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಮೈಮೆ ಎಂದರೆ ಮಹಿಮೆ. ಶಕ್ತಿ ಎಂದೂ ಹೇಳಬಹುದು. ತುಳುನಾಡಿನಲ್ಲಿ ಆಗಿ ಹೋದ ಹಿರಿಯರ ಹೆಗ್ಗಳಿಕೆಯನ್ನು ಹೇಳುವ ಕತೆಗಳು ಇವು.
 ಕಚ್ಚೂರ ಮಾಲ್ದಿ, ಕಾರ್ನಿಕದ ಗಿಡಿರಾವಂತೆ, ಬಗ್ಗು ಪಂಜುರ್ಲಿ, ಮುಕಾಂಬಿ ಜೇವು, ಬಾಲೆಮಾನಿ ಮಾಯಂದಾಳ್, ಬಲಜೇಯಿ ಮಾನಿಗ, ಪರದಿ ಮಂಗಣೆ, ಆಲಿ ಚಾಮುಂಡಿ, ಬಬ್ಬರ್ಯ, ಈಜೋ ಮಂಜೊಟ್ಟಿ ಗೋಣ, ಕೊರಗ ತನಿಯ ಹೀಗೆ ತುಳುನಾಡಿನಲ್ಲಿ ಆಗಿ ಹೋದ ಭೂತಕಾಲದ ಹಿರಿಯ ಕತೆಗಳು ಇಲ್ಲಿವೆ. ಇವುಗಳಲ್ಲಿ ಹೆಚ್ಚಿನವುಗಳ ಅಂತ್ಯ ದುರಂತದಿಂದ ಕೂಡಿದೆ. ಈ ಪಾಡ್ದನಗಳು ಅಂದಿನ ಸಾಮಾಜಿಕ ಸಂಘರ್ಷಗಳನ್ನು ಹೇಳುತ್ತವೆ. ಸ್ಥಳೀಯ ಜನರ ಬಂಡಾಯ ಮತ್ತು ಅದರ ದುರಂತ ಅಂತ್ಯಗಳನ್ನೂ ತಿಳಿಸುತ್ತವೆ. ಕುರಲ್ ಇಸ್ಟೆರ್ ಕುಡ್ಲ, ಮಂಗಳೂರು ಇವರು ಹೊರತಂದಿರುವ ಈ ಕೃತಿಯ ಮುಖಬೆಲೆ 80 ರೂಪಾಯಿ. ಆಸಕ್ತರು 94498 07163 ದೂರವಾಣಿಯನ್ನು ಸಂಪರ್ಕಿಸಬಹುದು


share
-ಕಾರುಣ್ಯಾ
-ಕಾರುಣ್ಯಾ
Next Story
X