ಮಣೂರು: ಕೋಳಿ ಅಂಕಕ್ಕೆ ದಾಳಿ
ಕೋಟ, ಎ.2: ಮಣೂರು ಗ್ರಾಮದ ನಡುಬೆಟ್ಟು ಎಂಬಲ್ಲಿ ಎ.1ರಂದು ಅಪರಾಹ್ನ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಕೋಟ ಪೊಲೀಸರು ಓರ್ವ ನನ್ನು ಬಂಧಿಸಿದ್ದಾರೆ.
ಕಾವಡಿ ಗ್ರಾಮದ ಪಡುಬೆಟ್ಟುವಿನ ನಾಗರಾಜ್(30) ಬಂಧಿತ ಆರೋಪಿ. ಈತನಿಂದ ನಗದು, ಕೋಳಿ ಹಾಗೂ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





