ಮೂಡುಬಿದಿರೆ, ಎ.3 : ಶಿರ್ತಾಡಿ ಗ್ರಾಮದ ಮಕ್ಕಿ ಎಂಬಲ್ಲಿ ಜೂಜಾಟ ನಡೆಸುತ್ತಿದ್ದ ಆರು ಮಂದಿಯನ್ನು ಮೂಡುಬಿದಿರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ರಝಾಕ್, ಅಲ್ತಾಫ್, ಮಜೀದ್, ಮಹಮ್ಮದ್ ಹಾಗೂ ಇತರರು ಬಂಧಿತರಾಗಿದ್ದು 1 ಕಾರು, 6 ಬೈಕ್, 7 ಮೊಬೈಲ್ ಹಾಗೂ 7,600 ರೂ.ಗಳನ್ನು ವಶ ಪಡಿಸಿಕೊಂಡಿದ್ದಾರೆ