ನೆಲ್ಯಾಡಿ ಅಲ್ ಬದ್ರಿಯಾ ಮಹಿಳಾ ಶರೀಅತ್ ಕಾಲೇಜು: ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಕರಾವಳಿ, ಪ್ರ.ಕಾರ್ಯದರ್ಶಿಯಾಗಿ ನಾಝೀಂ ಸಾಹೇಬ್
ನೆಲ್ಯಾಡಿ, ಎ. 5: ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಆರಂಭಗೊಂಡ ಅಲ್ ಬದ್ರಿಯಾ ಮಹಿಳಾ ಶರೀಅತ್ ಕಾಲೇಜು ಇದರ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಕರಾವಳಿ, ಪ್ರಧಾನ ಕಾರ್ಯದರ್ಶಿಯಾಗಿ ನಾಝೀಂ ಸಾಹೇಬ್ ನೆಲ್ಯಾಡಿ ಆಯ್ಕೆಗೊಂಡಿದ್ದು, ಗೌರವಾಧ್ಯಕ್ಷರಾಗಿ ಬಿ.ಜೆ.ಎಂ. ನೆಲ್ಯಾಡಿ ಖತಿಬ್ ಉಸ್ತಾದ್ ಅಬೂಹನ್ನತ್ ಮುಹಮ್ಮದ್ ಸಖಾಫಿ, ಸಂಚಾಲಕರಾಗಿ ಶರೀಫ್ ಸಖಾಫಿ, ಉಪಾಧ್ಯಕ್ಷರಾಗಿ ಸುಲೈಮಾನ್ ಎನ್.ಎಸ್., ಕಾರ್ಯದರ್ಶಿಯಾಗಿ ಇರ್ಷಾದ್ ಕೆ.ಇ., ಕೋಶಾಧಿಕಾರಿಯಾಗಿ ಮುಹಮ್ಮದ್ ಹನೀಫ್ ಸಿಟಿ, ಸದಸ್ಯರುಗಳಾಗಿ ಯು.ಕೆ. ಹಂಝ ಸಾಗರ್, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಇಸ್ಮಾಯಿಲ್ ಎನ್.ಕೆ., ಅಬ್ದುಲ್ ಹಮೀದ್ ವಿ., ಉಮ್ಮರ್ ತಾಜ್., ಅಬ್ದುಲ್ ರಝಾಕ್ ಮೊರಂಕಲ, ಅಬ್ದುಲ್ ಖಾದರ್ ಡ್ರೆಸ್ ವೆಲ್, ರಫೀಕ್ ಸೀಗಲ್, ಹನೀಫ್ ಕರಾವಳಿ ಆಯ್ಕೆಗೊಂಡಿದ್ದಾರೆ.
Next Story