ಚಾನುಗೆ ಚಿನ್ನ-ಗುರುರಾಜ್ಗೆ ಬೆಳ್ಳಿ
ಕಾಮನ್ವೆಲ್ತ್ ಕ್ರೀಡಾಕೂಟದ ಮೊದಲ ದಿನ ವೇಟ್ ಲಿಫ್ಟಿಂಗ್ನ ಮಹಿಳಾ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್ ಭಾರತದ ಸಾಯಿಕೋಮ್ಮೀರಾಬಾಯಿ ಚಾನು ಚಿನ್ನ ಮತ್ತು ಪುರುಷರ ವಿಭಾಗದಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಬೆಳ್ಳಿ ಗೆದ್ದುಕೊಂಡಿದ್ದಾರೆ. ವೇಟ್ ಲಿಫ್ಟಿಂಗ್ ಮೂಲಕ ಭಾರತದ ಖಾತೆಗೆ ಮೊದಲ ಎರಡು ಪದಕಗಳು ಜಮೆಯಾಗಿವೆ. 48 ಕೆ.ಜಿ.ವಿಭಾಗದ ಸ್ಪರ್ಧೆಯಲ್ಲಿ ಭಾರತದ ಸಾಯಿಕೋಮ್ ಮೀರಾಬಾಯಿ ಚಾನು ಅವರು 6 ದಾಖಲೆಗಳೊಂದಿಗೆ ಚಿನ್ನ ಬಾಚಿಕೊಂಡರು.
Next Story