ನ್ಯಾ.ಲೋಯಾರನ್ನು ಕೊಂದವರು ಯಾರು?
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲೋಯಾ ಅವರ ನಿಗೂಢ ಸಾವಿನ ಹಿಂದಿರುವವರನ್ನು ಬಯಲಿಗೆಳೆಯಬೇಕೆಂದು ಆಗ್ರಹಿಸಿ "Who killed Judge Loya' ಎಂದು ಮುದ್ರಿಸಿರುವ ಟೀಶರ್ಟ್ ಧರಿಸಿ ಮುಂಬೈ ಲೋಕಲ್ ಟ್ರೈನ್‌ಗಳಲ್ಲಿ ಮಂಗಳವಾರ ಸಾಮಾಜಿಕ ಕಾರ್ಯಕರ್ತರಾದ ವಿನೋದ್ ಚಂದ್ ಹಾಗೂ ಅವರ ಮಿತ್ರರು ಪ್ರಯಾಣಿಸಿ ದ್ದಾರೆ. ಅಂಧೇರಿ, ದಾದರ್, ಚರ್ಚ್ ಗೇಟ್ ಮತ್ತಿತರ ಕಡೆ ಈ ತಂಡ ತೆರಳಿದೆ.
Next Story





