ದುಬೈ, ಎ. 28: ಸೌದಿ ಅರೇಬಿಯದ ಜಝನ್ ಪ್ರಾಂತದ ನಾಗರಿಕರ ಪ್ರದೇಶಗಳತ್ತ ಯಮನ್ನಿಂದ ಹೌದಿ ಬಂಡುಕೋರರು ಹಾರಿಸಿದ 4 ಪ್ರಕ್ಷೇಪಕ ಕ್ಷಿಪಣಿಗಳನ್ನು ತುಂಡರಿಸಲಾಗಿದೆ ಎಂದು ಸೌದಿ ಅರೇಬಿಯದ ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ (ಎಸ್ಪಿಎ) ವರದಿ ಮಾಡಿದೆ.