ದ್ವಿತೀಯ ಪಿಯು ಫಲಿತಾಂಶ: ಅಫ್ರಾ ಖತೀಜಾರಿಗೆ 550 ಅಂಕ

ಮಂಗಳೂರು, ಎ. 30: ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅಫ್ರಾ ಖತೀಜಾ ಇಂಗ್ಲಿಷ್ನಲ್ಲಿ 83, ಹಿಂದಿಯಲ್ಲಿ 91, ಬಿಸಿನೆಸ್ ಸ್ಟಡೀಸ್ನಲ್ಲಿ 98,ಲೆಕ್ಕಶಾಸ್ತ್ರದಲ್ಲಿ 97, ಸಂಖ್ಯೆಶಾಸ್ತ್ರದಲ್ಲಿ 97, ಗಣಿತದಲ್ಲಿ 84 ಅಂಕಗಳೊಂದಿಗೆ 550 ಅಂಕ ಪಡೆದು ಶೇ. 91.67 ಫಲಿತಾಂಶ ದಾಖಲಿಸಿದ್ದಾರೆ.
ಇವರು ಮಲಾರ್ ಪದವಿನ ದಿ. ಕುಂಞಿ ಯಾನೆ ಅಬ್ದುಲ್ ಖಾದರ್ ಹಾಗೂ ಝೀನತ್ ದಂಪತಿಯ ಪುತ್ರಿ.
Next Story