ಇರಾನ್ ಒಪ್ಪಂದ ತ್ಯಜಿಸದಿರಿ: ಅಮೆರಿಕಕ್ಕೆ ವಿಶ್ವಸಂಸ್ಥೆ ಮನವಿ
ವಿಶ್ವಸಂಸ್ಥೆ, ಮೇ 3: ಇರಾನ್ ಜೊತೆಗಿನ ಅಂತಾರಾಷ್ಟ್ರೀಯ ಪರಮಾಣು ಒಪ್ಪಂದದಿಂದ ಹೊರಹೋಗದಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಒತ್ತಾಯಿಸಿದ್ದಾರೆ.
ಇರಾನ್ ಜೊತೆಗೆ ಅಮೆರಿಕ ಸೇರಿದಂತೆ ಜಾಗತಿಕ ಶಕ್ತಿಗಳು 2015ರಲ್ಲಿ ಸಹಿ ಹಾಕಿದ ಒಪ್ಪಂದ ಕೊನೆಗೊಂಡರೆ ಯುದ್ಧದ ನಿಜವಾದ ಅಪಾಯವಿದೆ ಎಂದು ಬಿಬಿಸಿಯೊಂದಿಗೆ ಮಾತನಾಡಿದ ಗುಟರಸ್ ಹೇಳಿದರು.
Next Story