ಪಿಯು ಫಲಿತಾಂಶ: ಜ್ಞಾನೋದಯ ಬೆಥನಿ ಕಾಲೇಜಿನ ಫಾತಿಮಾ, ಮುಫೀದಾರಿಗೆ ಉತ್ತಮ ಅಂಕ

ಫಾತಿಮಾ - ಮುಫೀದಾ
ಉಪ್ಪಿನಂಗಡಿ, ಮೇ 3: ನೆಲ್ಯಾಡಿಯ ಜ್ಞಾನೋದಯ ಬೆಥನಿ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಫಾತಿಮಾ ಶಬ್ನಾಸ್ ಇಂಗ್ಲಿಷ್ ನಲ್ಲಿ 78, ಕನ್ನಡದಲ್ಲಿ 82, ಬಿಸಿನೆಸ್ ಸ್ಟಡೀಸ್ ನಲ್ಲಿ 95, ಲೆಕ್ಕಶಾಸ್ತ್ರದಲ್ಲಿ 98, ಸಂಖ್ಯೆಶಾಸ್ತ್ರದಲ್ಲಿ 78, ಎಕಾನಮಿಕ್ಸ್ನಲ್ಲಿ 92 ಅಂಕ ಪಡೆದು ಶೇ. 87 ಫಲಿತಾಂಶ ದಾಖಲಿಸಿದ್ದಾರೆ ಹಾಗೂ ಮುಫೀದಾ ಅಬ್ದುಲ್ಲಾ ಇಂಗ್ಲಿಷ್ನಲ್ಲಿ 69, ಕನ್ನಡದಲ್ಲಿ 90, ಬಿಸಿನೆಸ್ ಸ್ಟಡೀಸ್ನಲ್ಲಿ 90, ಲೆಕ್ಕಶಾಸ್ತ್ರದಲ್ಲಿ 95, ಸಂಖ್ಯೆಶಾಸ್ತ್ರದಲ್ಲಿ 77, ಎಕಾನಮಿಕ್ಸ್ನಲ್ಲಿ 83 ಅಂಕ ಪಡೆದು ಶೇ. 84 ಫಲಿತಾಂಶ ದಾಖಲಿಸಿದ್ದಾರೆ.
Next Story





