ಪಿಯು ಫಲಿತಾಂಶ: ಯನೆಪೊಯ ಪದವಿಪೂರ್ವ ಕಾಲೇಜಿನ ಖತೀಜತುಲ್ ಹಿಲ್ಮಿಗೆ 577 ಅಂಕ

ಬಂಟ್ವಾಳ, ಮೇ 6: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರಿನ ಯನೆಪೊಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಖತೀಜತುಲ್ ಹಿಲ್ಮಿ 577 (ಶೇ.96.16) ಅಂಕಗಳನ್ನು ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.
ಅಲ್ಲದೆ, ಲೆಕ್ಕಶಾಸ್ತ್ರದಲ್ಲಿ 100, ಸಂಖ್ಯಾಶಾಸ್ತ್ರದಲ್ಲಿ 100 ಅಂಕಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾಳೆ. ಈಕೆ ಬಿ.ಎಂ.ಇಲ್ಯಾಸ್ ಹಾಗೂ ಆಯಿಶಾ ದಂಪತಿಯ ಪುತ್ರಿ.
Next Story





