ಎಸೆಸೆಲ್ಸಿ: ಹೂಡೆ ಸಾಲಿಹಾತ್ ಶಾಲೆಗೆ ಶೇ.100 ಫಲಿತಾಂಶ

ಉಡುಪಿ, ಮೇ 7: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ತೋನ್ಸೆ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಲ್ಲ 47 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಗಳಿಸಿದೆ.
ಶೈಮಾ ಮುಹಮ್ಮದ್ ಆರಿಫ್ 599(ಶೇ.95.84), ಶಾಹಿನಾ ಬಾನು 596 (ಶೇ.95.36), ಆಫಿಯಾ ಅಸ್ಮಾ 595(ಶೇ.95.20), ಶಿಮಾ ಸಲ್ಲಾಹ್ ಶೇಕ್ 572(ಶೇ.91.52), ಸುಹಾ ಫಾತಿಮಾ 572(ಶೇ.91.52), ಮುಸ್ಕಾನ್ ಎಸ್. 567(ಶೇ.90.72), ಮನ್ನಾ ಮುಹಮ್ಮದ್ ಝಿಶಾನ್ 559(ಶೇ.89.44), ಮುಝ್ನಾ ಝೈನಬ್ 557(ಶೇ.89.12), ಶಿಫಾಝ್ ಬೇಗಂ 556 (ಶೇ.88.96), ಮುಹಮ್ಮದ್ ಸನಾನ್ 548(ಶೇ.87.68), ನೂಹ ಸಾದಿಯಾ 541(ಶೇ.86.56), ಮನಾಲ್ ಅಂಜುಮ್ 536(85.76) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿ, ಪ್ರಥಮ ದರ್ಜೆಯಲ್ಲಿ 33, ದ್ವಿತೀಯ ದರ್ಜೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
Next Story