ಎಸೆಸೆಲ್ಸಿ; ಮುಕ್ಕಾ ಅಂಜುಮಾನ್ ಸ್ಕೂಲ್ ಉತ್ತಮ ಫಲಿತಾಂಶ

ಶ್ರಾವ್ಯ
ಉಡುಪಿ, ಮೇ 7: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮುಕ್ಕಾ ಅಂಜು ಮಾನ್ ಆಂಗ್ಲ ಮಾಧ್ಯಮ ಶಾಲೆಯು ಶೇ.96 ಫಲಿತಾಂಶ ಪಡೆದಿದೆ.
ಪರೀಕ್ಷೆ ಬರೆದ 25 ವಿದ್ಯಾರ್ಥಿಗಳಲ್ಲಿ 24 ಮಂದಿ ಉತ್ತೀರ್ಣರಾಗಿದ್ದು, ಶ್ರಾವ್ಯ 581, ಶ್ರೀಕಾಂತ್ 560, ಧನ್ಯತಾ 540, ಭೂಷಣ್ 547 ಅಂಕ ದೊಂದಿಗೆ ವಿಶಿಷ್ಟ ಶ್ರೇಣಿ, 16 ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
Next Story