ಬೆಳ್ತಂಗಡಿ, ಮೇ 8: ಇಲ್ಲಿನ ಸಂಜಯನಗರ ನಿವಾಸಿ ಬಿ.ಎ ಮೊಯ್ದಿನ್ ಹಾಗೂ ನಸೀಮಾ ದಂಪತಿಯ ಪುತ್ರಿ, ಬೆಳ್ತಂಗಡಿ ಸೈಂಟ್ ಮೆರೀಸ್ ಹೈಸ್ಕೂಲಿನ ವಿದ್ಯಾರ್ಥಿನಿ ಅಝ್ವೀನ ಬಿ.ಎ. ಎಸೆಸೆಲ್ಸಿ ಪರೀಕ್ಷೆಯಲ್ಲಿ 610 ಅಂಕಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ.