ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ಉತ್ತಮ ಫಲಿತಾಂಶ

ಮಲ್ಪೆ, ಮೇ 9: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ಶೇ.92.45 ಫಲಿತಾಂಶ ದಾಖಲಿಸಿದೆ.
ಫಾತೀಮಾ ಝಹ್ರ ಜಾಫರ್ ಶೇ. 93.28, ದಿಶಾ ಶೇ. 92.16, ಗರೀಷ್ಮಾ ಎಸ್.ಮೈಂದನ್ ಶೇ. 91.04 ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 36 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
Next Story





