ಎಸೆಸೆಲ್ಸಿ ಫಲಿತಾಂಶ : ಮುಹಮ್ಮದ್ ರಾಯಿಝ್ ಗೆ 602 ಅಂಕ

ವಿಟ್ಲ, ಮೇ 10: ವಿಟ್ಲದ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ಮುಹಮ್ಮದ್ ರಾಯಿಝ್ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 602 (ಶೇ.96.32) ಅಂಕಗಳನ್ನು ಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಮಂಗಿಲಪದವು ನಿವಾಸಿ ಇಸ್ಮಾಯಿಲ್ ಮತ್ತು ಹಲೀಮ ದಂಪತಿಯ ಪುತ್ರರಾಗಿದ್ದಾರೆ.
Next Story





