ಎಸೆಸೆಲ್ಸಿ ಫಲಿತಾಂಶ: ನಫೀಸಾ ರಿಫಾ ಸನೊಬರ್ ಗೆ 570 ಅಂಕ

ಮಂಗಳೂರು, ಮೇ 10: ನಗರದ ಬಂದರ್ ಕ್ರೆಸೆಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಫೀಸಾ ರಿಫಾ ಸನೊಬರ್ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 570 (ಶೇ.91) ಅಂಕಗಳನ್ನು ಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.
ನಫೀಸಾ ರಿಫಾ ಕುದ್ರೋಳಿ ನಿವಾಸಿ ಅಬ್ದುರ್ರಝಾಕ್ ಎಚ್.ಬಿ.ಟಿ. ಮತ್ತು ಖತೀಜ ಝಾಕ್ ದಂಪತಿಯ ಪುತ್ರಿಯಾಗಿದ್ದಾಳೆ.
Next Story





